ಪಟಾಕಿ ಹಚ್ಚುವ ಮುನ್ನ ಇರಲಿ ಎಚ್ಚರ
ಅಡುಗೆ ಮಾಡುವಾಗ ಬಿಸಿ ಎಣ್ಣೆ ಕಣ್ಣಿಗೆ ಬಿದ್ದರೆ ಕಣ್ಣಿನ ಹೊರ ಪದರ ಸುಟ್ಟುಹೋಗುತ್ತದೆ. ದೀಪಾವಳಿಗೆ ವಿದ್ಯುತ್ತಿನ ದೀಪಾಲಂಕಾರ ಮಾಡುವುದು ಸಹಜ. ವೈರಿಂಗ್ನಲ್ಲಿ ತೊಂದರೆ ಆಗಿ ಕಣ್ಣಿಗೆ ಹಾನಿಯಾಗಬಹುದು. ಈ ಎಲ್ಲದಕ್ಕಿಂತ ಪಟಾಕಿಯಿಂದ ಆಗುವ ಅಪಾಯವೇ ಹೆಚ್ಚು ಹಾನಿಕರವಾದದ್ದು.Last Updated 1 ನವೆಂಬರ್ 2021, 21:15 IST