ರಸ್ತೆಯನ್ನು ತಿಪ್ಪೆ ಮಾಡುವ ಸಾರಕ್ಕಿ ತರಕಾರಿ ಮಾರುಕಟ್ಟೆ
ಕನಕಪುರ ರಸ್ತೆಯ ಸಾರಕ್ಕಿಯಲ್ಲಿರುವ ಮಾರುಕಟ್ಟೆ ಮತ್ತು ಮಂಡಿಗೆ ರೈತರು ತರಕಾರಿ, ತೆಂಗಿನಕಾಯಿ, ಬಾಳೆಎಲೆ ತಂದು ಮಾರಾಟ ಮಾಡುವ ಪ್ರಕ್ರಿಯೆ ಮುಂಜಾನೆ ಆರರಿಂದಲೇ ಶುರುವಾಗುತ್ತದೆ. ಅಂಗಡಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ತರಕಾರಿ, ಕಾಯಿ ಮಾರಾಟ ಮಾಡುವ ವರ್ತಕರೂ ತಮಗೆ ಬೇಕಾದ ಸಾಮಗ್ರಿ ಖರೀದಿಸಲು ಇಲ್ಲಿಗೆ ಬರುತ್ತಾರೆ.Last Updated 23 ಸೆಪ್ಟೆಂಬರ್ 2013, 19:59 IST