ಬುಧವಾರ, 14 ಜನವರಿ 2026
×
ADVERTISEMENT
ೀಪಕ್ ಎನ್.

ದೀಪಕ್ ಎನ್.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ. ವಿಜಯವಾಣಿಯಲ್ಲಿ 1 ವರ್ಷ ಜಿಲ್ಲಾ ವರದಿಗಾರ ಹುದ್ದೆ ಸೇರಿದಂತೆ 10 ವರ್ಷಗಳಿಂದ ಪತ್ರಿಕೋದ್ಯಮದ ಮುಖ್ಯವಾಹಿನಿಯಲ್ಲಿ ಸಕ್ರಿಯ. ಸದ್ಯ ‘ಪ್ರಜಾವಾಣಿ’ ವೆಬ್‌ನಲ್ಲಿ ಉಪ ಸಂಪಾದಕ.
ಸಂಪರ್ಕ:
ADVERTISEMENT

‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

Crop Protection: ಅತಿವೃಷ್ಟಿ-ಅನಾವೃಷ್ಟಿ, ರೋಗಗಳ ಬಾಧೆಯಿಂದ ಕಂಗೆಟ್ಟಿರುವ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿ ದೊಡ್ಡ ಹೊಡೆತವನ್ನು ನೀಡುತ್ತಿದೆ. ಆನೆ, ಕಾಡುಕೋಣ, ಕರಡಿ, ಕಾಡುಹಂದಿ, ಜಿಂಕೆ, ಕೋತಿ ಸೇರಿದಂತೆ ಹಲವು ಪ್ರಾಣಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 14 ಜನವರಿ 2026, 7:01 IST
‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

ಅಕ್ಕಿಗಿಂತ ಹತ್ತುಪಟ್ಟು ಪ್ರೊಟೀನ್ ಇರುವ ‘ರಾಗಿ’ಯ ಮೂಲ ಭಾರತವಲ್ಲ:ಇಲ್ಲಿದೆ ಮಾಹಿತಿ

Finger Millet Facts: ರಾಗಿಯಲ್ಲಿ ಅತ್ಯಧಿಕ ಪೌಷ್ಟಿಕಾಂಶಗಳಿದ್ದು, ಇದರ ಮೂಲ ದಕ್ಷಿಣ ಆಫ್ರಿಕಾ ಎಂದು ತಜ್ಞರು ಹೇಳುತ್ತಾರೆ. ಆದರೆ ಭಾರತದಲ್ಲಿ ಇದರ ಬೆಳವಣಿಗೆ, ಬಳಕೆ ಮತ್ತು ತಳಿಗಳಲ್ಲಿ ಮಹತ್ವಪೂರ್ಣ ಪಾತ್ರವಿದೆ.
Last Updated 6 ಜನವರಿ 2026, 8:52 IST
ಅಕ್ಕಿಗಿಂತ ಹತ್ತುಪಟ್ಟು ಪ್ರೊಟೀನ್ ಇರುವ ‘ರಾಗಿ’ಯ ಮೂಲ ಭಾರತವಲ್ಲ:ಇಲ್ಲಿದೆ ಮಾಹಿತಿ

ರಾಗಿ ಕಣವೂ ಮಾಯ: ಕಣದಲ್ಲಿದ್ದ ಗುಂಡು ಮಾಯ... ಯಂತ್ರಗಳದ್ದೇ ಕಾರುಬಾರು

Traditional Agriculture: ಹಳೆ ಮೈಸೂರಿನ ಭಾಗದಲ್ಲಿ ರಾಗಿ ಒಕ್ಕಣೆಗಾಗಿ ಬಳಸಲಾಗುತ್ತಿದ್ದ ಸಂಪ್ರದಾಯಿಕ ಗುಂಡುಗಳು ಈಗ ಯಂತ್ರಗಳ ಆವಿಷ್ಕಾರದಿಂದಾಗಿ ಕಣ್ಮರೆಯಾಗುತ್ತಿವೆ ಎಂದು ರೈತರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
Last Updated 28 ಡಿಸೆಂಬರ್ 2025, 8:00 IST
ರಾಗಿ ಕಣವೂ ಮಾಯ: ಕಣದಲ್ಲಿದ್ದ ಗುಂಡು ಮಾಯ... ಯಂತ್ರಗಳದ್ದೇ ಕಾರುಬಾರು

‘ಕಾಂತಿ ಸ್ವೀಟ್ಸ್’ನ ಸ್ವಾದಿಷ್ಟಕರ ಸಿಹಿ ತಿನಿಸಿನಲ್ಲಿ ಶಿಡ್ಲಘಟ್ಟ ಹಾಲಿನ ಪಾತ್ರ..

Dairy Farming Karnataka: ‘ಕಾಂತಿ ಸ್ವೀಟ್ಸ್’ ಬೆಂಗಳೂರಿನ ಪ್ರಮುಖ ಸಿಹಿ ತಿನಿಸು ಅಂಗಡಿಗಳಲ್ಲಿ ಒಂದಾಗಿದೆ. ನಗರದ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲೊಂದು ಅಂಗಡಿ ಇದ್ದೆ ಇರುತ್ತದೆ.
Last Updated 28 ಡಿಸೆಂಬರ್ 2025, 7:20 IST
‘ಕಾಂತಿ ಸ್ವೀಟ್ಸ್’ನ ಸ್ವಾದಿಷ್ಟಕರ ಸಿಹಿ ತಿನಿಸಿನಲ್ಲಿ ಶಿಡ್ಲಘಟ್ಟ ಹಾಲಿನ ಪಾತ್ರ..

ಒಳನೋಟ: ವ್ಯಾಮೋಹದ ಜಿಮ್‌, ಸ್ಟೆರಾಯ್ಡ್‌

ಕಲಬೆರಕೆ ಆಹಾರೌಷಧಿಗಳಿಂದ ಅಪಾಯ, ಹೃದಯ ಸ್ತಂಭನ, ಮೂತ್ರಪಿಂಡ ವೈಫಲ್ಯಕ್ಕೂ ಕಾರಣ
Last Updated 12 ಜುಲೈ 2025, 23:35 IST
ಒಳನೋಟ: ವ್ಯಾಮೋಹದ ಜಿಮ್‌, ಸ್ಟೆರಾಯ್ಡ್‌

ರಸಸ್ವಾದ | ನಾಲಿಗೆಗೆ ಖುಷಿ ಕೊಡುವ ‘ಮಟನ್’ ಖಾದ್ಯಗಳು

ಈಗ ಚಳಿಗಾಲ. ಚಳಿಗಾಲದಲ್ಲಿ ಖಾರದ ಖಾದ್ಯಗಳು ಬಾಯಿಗೂ ದೇಹಕ್ಕೂ ಹಿತವೆನ್ನಿಸುತ್ತವೆ. ಅದರಲ್ಲೂ ಮಾಂಸಾಹಾರಗಳಂತೂ ಚಳಿಗಾಲಕ್ಕೆ ಹೇಳಿ ಮಾಡಿಸಿದಂತಹವು.
Last Updated 8 ಡಿಸೆಂಬರ್ 2023, 23:30 IST
ರಸಸ್ವಾದ | ನಾಲಿಗೆಗೆ ಖುಷಿ ಕೊಡುವ ‘ಮಟನ್’ ಖಾದ್ಯಗಳು

ರೈತರ ಹಬ್ಬ ಸೀಗೆ ಹುಣ್ಣಿಮೆ: ತಡಸದಲ್ಲಿ ಭೂತಾಯಿಗೆ ವಿಶೇಷ ಪೂಜೆ

ರೈತಾಪಿ ವರ್ಗದ ಜೀವಾಳ ಮತ್ತು ಆರಾಧಿಸುವ ಹಬ್ಬವೆಂದರೆ ಸೀಗೆ ಹುಣ್ಣಿಮೆ. ಉತ್ತರ ಕರ್ನಾಟಕ ಭಾಗದಲ್ಲಿ ರೈತರಿಗಿದು ಹಬ್ಬವೇ ಸರಿ. ಈ ಬಾರಿ ಅ.27 ರಂದು ಸೀಗೆ ಹುಣ್ಣಿಮೆಯಿದ್ದು ಅಂದು ಗ್ರಹಣ ಇರುವ ಕಾರಣ ಬಹುತೇಕರು ಶುಕ್ರವಾರ ಆಚರಿಸುತ್ತಿದ್ದಾರೆ.
Last Updated 27 ಅಕ್ಟೋಬರ್ 2023, 7:21 IST
ರೈತರ ಹಬ್ಬ ಸೀಗೆ ಹುಣ್ಣಿಮೆ: ತಡಸದಲ್ಲಿ ಭೂತಾಯಿಗೆ ವಿಶೇಷ ಪೂಜೆ
ADVERTISEMENT
ADVERTISEMENT
ADVERTISEMENT
ADVERTISEMENT