ದಲಿತ ಚಳವಳಿಗೆ ಬೇಕು ಮಾಂತ್ರಿಕ ಸ್ಪರ್ಶ
ದಲಿತ ಚಳವಳಿ ರಾಜಕೀಯದ ಆಮಿಷಗಳಿಗೆ ಮುಖ ಮಾಡದೆ, ಹೋರಾಟದ ನಿರಂತರತೆಯನ್ನು ಕಾಯ್ದುಕೊಳ್ಳಬೇಕಾಗಿತ್ತು ಹಾಗೂ ಈ ಚಳವಳಿ ಎಲ್ಲ ಜಾತಿಗಳ ಬಡವರನ್ನು ಒಳಗೊಂಡಿದ್ದರೆ ಪರಸ್ಪರ ನಂಬಿಕೆಯ ತಳಹದಿ ಮೇಲೆ ದಮನಿತ ಜಾತಿಗಳು ಹಾಗೂ ಇತರರನ್ನು ಅರ್ಥ ಮಾಡಿಕೊಂಡು ಮುಂದುವರಿಯಲು ಸಹಕಾರಿ ಆಗುತ್ತಿತ್ತು.Last Updated 8 ಸೆಪ್ಟೆಂಬರ್ 2014, 19:30 IST