ಕಲ್ಯಾಣ ದರ್ಶನ ಮಾಡಿಸಿದ ಸ್ವಾಮೀಜಿ!
12ನೇ ಶತಮಾನ ಭಾರತಕ್ಕಷ್ಟೇ ಅಲ್ಲ, ವಿಶ್ವದ ಕ್ರಾಂತಿಗೆ ಹೊಸ ಅರ್ಥವನ್ನು ನಿರೂಪಿಸಿದ ಸುವರ್ಣಕಾಲ. ಜಗದ ಜನರ ಮೈಲಿಗೆ ತೊಳೆದು, ಜಾತಿ, ವರ್ಣ, ವರ್ಗ, ಲಿಂಗಭೇದ ರಹಿತ ಸಮಾಜವನ್ನು ವಾಸ್ತವದಲ್ಲಿ ಆಚರಣೆಗೆ ತರಲು ಶ್ರಮಿಸಿದ ಕಾಲ.Last Updated 12 ಸೆಪ್ಟೆಂಬರ್ 2013, 5:36 IST