ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುರುಗಣೇಶ ಭಟ್ಟ‌

ಸಂಪರ್ಕ:
ADVERTISEMENT

ಯಲ್ಲಾಪುರದಲ್ಲಿ ಏನೆಲ್ಲಾ ಇದೆ...

ಬಿಸಿಲ ಧಗೆ ಸಾಕಾಯಿತ? ಕರೆಯುತಿದೆ ಜಲಪಾತ...
Last Updated 25 ಏಪ್ರಿಲ್ 2019, 4:00 IST
ಯಲ್ಲಾಪುರದಲ್ಲಿ ಏನೆಲ್ಲಾ ಇದೆ...

ಗೋಡೆಗೆ ಸಾಚಿದ ಬೆನ್ನು

ಮನೆಯಿಡೀ ಹಾಯಾಗಿ ತಮ್ಮ ಪಾಡಿಗೆ ತಾವು ಓಡಾಡುವ ಜಿರಲೆಗಳ ಗೌಜೇ ಅವನ ಸೂಕ್ಷ್ಮ ಕಿವಿಗೆ ದಂಡಿಯಾಗಿ ಬಡಿಯುವುದು. ಆಗೆಲ್ಲ ಆ ಕಿವಿಯನ್ನು ಕೊಯ್ದು ಎಲ್ಲಾದರೂ ದೂರ ಅಥವಾ ಗೊಬ್ಬರಗುಂಡಿಗೆ ಎಸೆಯಬೇಕೆಂದು ಅನಿಸಿದರೂ ಹಾಗೆಲ್ಲ ಮಾಡಲು ಆಗದೇ ಮತ್ತೆ ಸುಮ್ಮನೆ ಮಲಗುವುದು.
Last Updated 18 ಫೆಬ್ರುವರಿ 2019, 12:19 IST
ಗೋಡೆಗೆ ಸಾಚಿದ ಬೆನ್ನು

ಸಾವು

ಅಬ್ಬ! ಇಷ್ಟೊತ್ತಿಗಾಗಲೇ ಎದ್ದು ಸೂರ್ಯದೇವರಿಗೆ ಕೈಮುಗಿಯುತ್ತಿದ್ದ ಅತ್ತೇರು ಇನ್ನೂ ಯಾಕೆ ಎದ್ದಿಲ್ಲ ಎಂದು ನೋಡಿದರೆ ಅಬ್ಬೆಯ ಮೂಗಲ್ಲಿ ಗಾಳಿ ಹರಿದಾಡಿದಂತೆ ಕಾಣಲಿಲ್ಲ. ಇನ್ನೂ ಅರಳದ ಹೂ ಕೊಯ್ಯುತ್ತಿದ್ದ ಅಪ್ಪ ಕಂಡಲ್ಲಿ ಕೊಕ್ಕೆ ಒಗೆದು ಓಡಿ ಬಂದ. ಮೂಗಿಗೆ ಬೆರಳಿಟ್ಟ. ಉಹು, ಆಡುತ್ತಿಲ್ಲ.
Last Updated 13 ಜೂನ್ 2018, 10:53 IST
ಸಾವು

ಸಾವು

ಅಬ್ಬ! ಇಷ್ಟೊತ್ತಿಗಾಗಲೇ ಎದ್ದು ಸೂರ್ಯದೇವರಿಗೆ ಕೈಮುಗಿಯುತ್ತಿದ್ದ ಅತ್ತೇರು ಇನ್ನೂ ಯಾಕೆ ಎದ್ದಿಲ್ಲ ಎಂದು ನೋಡಿದರೆ ಅಬ್ಬೆಯ ಮೂಗಲ್ಲಿ ಗಾಳಿ ಹರಿದಾಡಿದಂತೆ ಕಾಣಲಿಲ್ಲ. ಇನ್ನೂ ಅರಳದ ಹೂ ಕೊಯ್ಯುತ್ತಿದ್ದ ಅಪ್ಪ ಕಂಡಲ್ಲಿ ಕೊಕ್ಕೆ ಒಗೆದು ಓಡಿ ಬಂದ. ಮೂಗಿಗೆ ಬೆರಳಿಟ್ಟ. ಉಹು, ಆಡುತ್ತಿಲ್ಲ.
Last Updated 26 ಮೇ 2018, 19:30 IST
ಸಾವು
ADVERTISEMENT
ADVERTISEMENT
ADVERTISEMENT
ADVERTISEMENT