ತೆಲಸಂಗ: ಬಿಸಿಯೂಟದಲ್ಲಿ ಹಲವು ತಿನಿಸು, ಮಕ್ಕಳ ಹುಟ್ಟುಹಬ್ಬಕ್ಕೆ ವಿಶೇಷ ಅಡುಗೆ
ಕೊಟ್ಟಲಗಿ ಗ್ರಾಮದ ನಮ್ಮೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಬಿಸಿಯೂಟದಲ್ಲಿ ಹಲವು ತಿನಿಸುಗಳನ್ನು ಬಡಿಸುವ ಮೂಲಕ ಮಕ್ಕಳನ್ನು ಆಕರ್ಷಿಸುತ್ತಿದ್ದಾರೆ. ದಾಖಲಾತಿ ಪ್ರಮಾಣ ಹೆಚ್ಚಿಸಲು ಈ ಉಪಕ್ರಮ ಕೈಗೊಂಡು ಗಮನಸೆಳೆದಿದ್ದಾರೆ.Last Updated 31 ಮಾರ್ಚ್ 2022, 19:30 IST