ಖಾಸಗಿತನ ಉಳಿಸಿಕೊಳ್ಳಲು 5 ಸೂತ್ರಗಳು
ನಮ್ಮ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿಸಿಕೊಳ್ಳುವುದು ಹೇಗೆ?ಸುರಕ್ಷಿತವಾದ ಮಾರ್ಗಗಳನ್ನು ಅನುಸರಿಸಲು ಸಾಧ್ಯವಿದೆಯೇ?ಈ ಪ್ರಶ್ನೆಗಳೇ ಈಗ ಎಲ್ಲೆಡೆ ಕೇಳಿ ಬರುತ್ತಿವೆ. ತುಂಬಾ ಸರಳವಾದ, ಯಾರೂ ಅನುಸರಿಸಬಹುದಾದ ಐದು ಮಾರ್ಗಗಳು ಇಲ್ಲಿವೆ.Last Updated 30 ಮೇ 2018, 19:30 IST