ಅನಕ್ಷರಸ್ಥ ಮಹಿಳೆಯರ ದಿಟ್ಟ ದಾರಿ
ಖಾಸಗೀಕರಣ ಉದಾರೀಕರಣ ಜಾಗತೀಕರಣವು ದುಡಿದುಣ್ಣುವ ಹೆಣ್ಣುಮಕ್ಕಳ ಕೆಲಸವನ್ನೂ ಕಸಿದುಕೊಂಡಿದೆ. ಕೆಲಸವರಸಿ ದೊಡ್ಡ ನಗರಗಳಿಗೆ ವಲಸೆ ಹೋಗುವ ಸ್ಥಿತಿ. ಆದರೆ, ಗುಲ್ಬರ್ಗದ ಹೆಣ್ಣುಮಕ್ಕಳು ಇದ್ದ ಊರಲ್ಲಿಯೇ ಬದುಕಿ ಬಾಳುವ ಹೊಸ ಹಾದಿ ಹುಡುಕಿದರು.Last Updated 9 ಸೆಪ್ಟೆಂಬರ್ 2011, 19:30 IST