ಪಶ್ಚಿಮಘಟ್ಟದಲ್ಲಿ ನಾಲ್ಕು ಹೊಸ ಜೇಡ ಪ್ರಭೇದಗಳು: ವಿಶ್ವದ ಗಮನ ಸೆಳೆದ ಸಂಶೋಧನೆ
ತರೀಕೆರೆ ತಾಲ್ಲೂಕು ಸುಣ್ಣದಹಳ್ಳಿ ಗ್ರಾಮದ ಪ್ರಶಾಂತಕುಮಾರ ತಮ್ಮ ಹುಟ್ಟೂರಿನಲ್ಲಿ ಎರಡು ಮತ್ತು ತಾವು ಅಧ್ಯಯನ ಮಾಡುತ್ತಿರುವ ಕ್ಯಾಂಪಸ್ನಲ್ಲಿ ಎರಡು ಹೊಸ ಪ್ರಭೇದಗಳನ್ನು ಪತ್ತೆಹಚ್ಚಿ ವಿಶ್ವದ ಗಮನ ಸೆಳೆದಿದ್ದಾರೆ.Last Updated 15 ಡಿಸೆಂಬರ್ 2018, 6:11 IST