ಮಹಾವೃಕ್ಷ: ಜೀವಪ್ರಜ್ಞೆಯ ಪ್ರತಿನಿಧೀಕರಣದ ಕಥನ
ಪುರಾಣ, ಇತಿಹಾಸ ಹಾಗೂ ಸಾಮಾಜಿಕ ವಸ್ತುವಿನ ಮುಖಾಂತರ ಈವರೆಗೂ ತಮ್ಮ ಬರಹದಲ್ಲಿ ಮನುಷ್ಯನ ಮಾನಸಿಕ ಕ್ಷೋಭೆಗಳನ್ನು ಶೋಧಿಸುತ್ತಾ ಬಂದ ಕಂನಾಡಿಗ ನಾರಾಯಣ ಅವರು ಈ ಕಾದಂಬರಿಯಲ್ಲಿ ಅವೆಲ್ಲವನ್ನು ಸಮನ್ವಯಗೊಳಿಸಿದ ಲೋಕದಂದುಗದ ಕಥನವನ್ನು ಫ್ಯಾಂಟಸಿ ಮಾದರಿಯಲ್ಲಿ ಮಂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.Last Updated 19 ಫೆಬ್ರುವರಿ 2022, 19:30 IST