ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ರಿಯಾಯಿತಿ!
ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗ ಮತ್ತು ಅಂಗವಿಕಲರಿಗೆ ಮಾತ್ರ ಇದ್ದ ಶುಲ್ಕ ರಿಯಾಯಿತಿ ಈ ಬಾರಿ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೂ ವಿಸ್ತರಿಸಲಾಗಿದೆ. ಉನ್ನತ ಹುದ್ದೆಗಳಿಗೆ ಮಹಿಳೆಯರನ್ನು ಆಕರ್ಷಿಸಲು ಈ ಬಾರಿಯಿಂದ ಪರೀಕ್ಷಾ ಶುಲ್ಕ ರಿಯಾಯಿತಿಯ ಸೌಲಭ್ಯ ಒದಗಿಸಲಾಗಿದೆ.Last Updated 27 ಫೆಬ್ರುವರಿ 2011, 19:30 IST