ಚಿತ್ರರೂಪಕ/ ಉತ್ಕಟತೆಯಲಿ ಕಟ್ಟಿದ ಹೂ`ಮಾಲೆ'
ರುಮಾಲೆ ಚನ್ನಬಸವಯ್ಯನವರ ಕುರಿತಂತೆ ನನಗೆ ಎರಡು ಅಚ್ಚರಿಗಳಿವೆ. ಅದರಲ್ಲಿ ಮೊದಲನೆಯದು ಅವರು ಯಾವುದೇ ಶಾಲೆಯಲ್ಲಿ ಕಲಿಯದೇ ಕಲೆಯನ್ನು ಉಸಿರಾಡಿದ್ದು. ಮತ್ತೊಂದು ಅಭಿವ್ಯಕ್ತಿ ಪಂಥದ ಕಲಾವಿದರ ಪ್ರಭಾವಕ್ಕೊಳಗಾಗಿಯೂ ಅನನ್ಯತೆಯನ್ನು ಉಳಿಸಿಕೊಂಡದ್ದು.
ನನಗೆ ತಿಳಿದ ಮಟ್ಟಿಗೆ ಅವರು ಕಲೆಯನ್ನು ಅಕಡೆಮಿಕ್ ಆಗಿ ಅಭ್ಯಾಸ ಮಾಡಲಿಲ್ಲ. ಜೀವನದ...Last Updated 8 ಡಿಸೆಂಬರ್ 2012, 22:00 IST