ಟೆನಿಸ್ ಚೆಂಡಿನಲ್ಲಿ ಕ್ರಿಕೆಟ್!
ಟೆನಿಸ್ ತಾರೆ ಸಾನಿಯಾ ಮಿರ್ಜಾ, ಕ್ರಿಕೆಟಿಗ ಶೋಯಬ್ ಮಲಿಕ್ ದಂಪತಿಗೆ ಗಂಡು ಮಗು ಹುಟ್ಟಿದ ವಿಚಾರ ಮತ್ತು ಆ ಮಗು ಮುಂದೆ ಟೆನಿಸ್ ಆಡುವನೋ ಅಥವಾ ಕ್ರಿಕೆಟ್ ಆಡುವನೋ ಎಂಬ ಕುತೂಹಲವನ್ನು ಕ್ರೀಡಾಪ್ರಿಯರು ವ್ಯಕ್ತಪಡಿಸಿದ್ದು ಸುದ್ದಿಯಾಗಿದೆ.Last Updated 8 ನವೆಂಬರ್ 2018, 20:22 IST