ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಭಾ ಮೂರ್ತಿ

ಸಂಪರ್ಕ:
ADVERTISEMENT

ಸಬಲೆ

ಸಮಾನತೆಯ ಆಶಯ, ಶೋಷಣೆ ಮುಕ್ತ ಬದುಕಿಗೆ ಎದುರಾಗುವ ಅಡೆತಡೆ ನಿವಾರಣೆಗೆ ಕಾನೂನು ಅರಿವಿನ ಕೊರತೆಯೇ ? ಹಾಗಿದ್ದರೆ ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ಕಂಡುಕೊಳ್ಳಿ
Last Updated 10 ಅಕ್ಟೋಬರ್ 2014, 19:30 IST
fallback

ಸಬಲೆ

ರಾಜೇಶ್ವರಿ ಬಿನೂರ, ಅಫಜಲಪೂರ ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ಪಡೆಯಲು ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿ (2011) ಮೂರು ವರ್ಷಗಳಾದವು. 9 ತಿಂಗಳಾದರೂ ಯಾವುದೇ ಉತ್ತರ ಸಿಗಲಿಲ್ಲ. ವ್ಯಕ್ತಿಯ ಬಹುಮುಖ್ಯ ಜೀವನಾಂಶದ ಮಾಹಿತಿಯನ್ನು ಅಧಿಕಾರಿಗಳು ಎಷ್ಟು ದಿನಗಳ ಅವಧಿಯೊಳಗೆ ಮಾಹಿತಿ ನೀಡಬೇಕು? ನಾನು ಕಳೆದ ಸಾಲಿನ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಿಂದ ವಂಚಿತಳಾಗಿದ್ದು (ಯೋಜನಾ ನಿರಾಶ್ರಿತರ ಪ್ರಮಾಣ ಪತ್ರವಿದ್ದರೆ ಆ ಕೋಟಾದಡಿ ನೇಮಕವಾಗುತ್ತಿದ್ದೆ) ಸರ್ಕಾರಿ ಹುದ್ದೆ ತಪ್ಪಿಸಿದ ಅಧಿಕಾರಗಳ ಮೇಲೆ ತೆಗೆದುಕೊಳ್ಳಬೇಕಾದ ಕ್ರಮಗಳೇನು ತಿಳಿಸಿ.
Last Updated 4 ಜುಲೈ 2014, 19:30 IST
fallback

ಸಬಲೆ

ನಾನು 18 ವರ್ಷದ ಮುಸ್ಲಿಂ ಯುವತಿ. ತಂದೆಗೆ ಇಬ್ಬರು ಪತ್ನಿಯರು. ನನ್ನ ತಾಯಿ ಎರಡನೇ ಪತ್ನಿಯಾಗಿದ್ದು, ಅನಾಥರಾಗಿದ್ದ ಅವರನ್ನು ಮಸೀದಿಯಲ್ಲೇ ನಿಖಾಹ್‌ ಮಾಡಿಕೊಡಲಾಗಿತ್ತು. ಹೃದ್ರೋಗಿ ತಂದೆ; ತಾಯಿಯೇ ಬೀಡಿ ಕಟ್ಟಿ ಸಂಸಾರ ನಡೆಸುತ್ತಾರೆ. ಮನೆಯ ಸ್ಥಿತಿ ಉಸಿರುಕಟ್ಟಿಸುತ್ತಿದ್ದು, ಮಲತಾಯಿಯ ಚುಚ್ಚುಮಾತು, ನಿಂದನೆಯಿಂದ ಜೀವನವೇ ಸಾಕಾಗಿದೆ.
Last Updated 9 ಮೇ 2014, 19:30 IST
fallback

ಸಬಲೆ

ನೀವು ಅಂದುಕೊಂಡಿರುವ ಪತ್ನಿಯ ಆಸ್ತಿ ಹಕ್ಕುಗಳು ಇನ್ನೂ ಕಾಯಿದೆಯಾಗಿ ಜಾರಿಗೆ ಬಂದಿಲ್ಲ. ಈಗ ಜಾರಿಯಲ್ಲಿರುವ ಕಾಯಿದೆಯ ಪ್ರಕಾರ ಪತ್ನಿಗೆ ಪತಿಯ ಆಸ್ತಿಯಲ್ಲಿ ಆತನ ಜೀವಿತಾವಧಿಯಲ್ಲಿ ಹಕ್ಕು ಇಲ್ಲ. ಜೀವನಾಂಶದ ಹಕ್ಕು ಪತ್ನಿಯರಿಗೆ ಮದುವೆಯಾದಂದಿನಿಂದಲೂ ಇರುತ್ತದೆ.
Last Updated 14 ಮಾರ್ಚ್ 2014, 19:30 IST
fallback

ಸಬಲೆ

ಗಂಗಮ್ಮ, ದಾವಣಗೆರೆ. ನಾಲ್ಕು ವರ್ಷದ ಹಿಂದೆ ನಮ್ಮ ಸಂಬಂಧಿಕರೊಬ್ಬರು ಅವರ ಮಗಳ ಮದುವೆ ಕಾರಣಕ್ಕೆ ನಮ್ಮಿಂದ ಐದು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ನಾಲ್ಕು ವರ್ಷವಾದರೂಹಣ ಕೊಡದೆ ಸತಾಯಿಸುತ್ತಿದ್ದಾರೆ. ನಾವು ಕೊಟ್ಟ ಹಣಕ್ಕೆ ಯಾವುದೇ ದಾಖಲೆ ಇಲ್ಲ. ಆದರೆ ನಾವು ನಮ್ಮ ಖಾತೆಯಿಂದ ಅವರ ಖಾತೆಗೆ ಹಣ ವರ್ಗಾವಣೆ ಮಾಡಿದ್ದೆವು. ಆ ದಾಖಲೆ ಬ್ಯಾಂಕಿನ ಪಾಸ್‌ ಪುಸ್ತಕ ಮತ್ತು ಅಕೌಂಟ್ ಸ್ಟೇಟ್ ಮೆಂಟಿನಲ್ಲಿದೆ. ಇಷ್ಟರಿಂದಲೇ ನಾವು ನ್ಯಾಯಾಲಯದಲ್ಲಿ ದಾವೆ ಹಾಕಿ ಹಣ ವಸೂಲಿ ಮಾಡಬಹುದೇ, ಅಥವಾ ಬೇರೆ ಕರಾರು ಪತ್ರಗಳ ಅವಶ್ಯವಿದೆಯೇ? ಯಾವ ರೀತಿ ಕರಾರು ಮಾಡಿಕೊಳ್ಳಬೇಕು. ಅವರಿಂದ ಅಂಥ ಕರಾರು ಪತ್ರ ಬರೆಸಿಕೊಳ್ಳುತ್ತೇವೆ. ಒಂದು ವೇಳೆ ಅವರು ಕರಾರು ಪತ್ರಕ್ಕೆ ಸಹಿ ಹಾಕದಿದ್ದರೆ ಮುಂದೆ ಏನಯ ಮಾಡಬೇಕು. ನಮ್ಮ ಯಜಮಾನರ ಮನವೊಲಿಸಿ ನಾನೇ ಹಣ ಕೊಡಿಸಿದ್ದೆ. ಈಗ ಅವರು ನನ್ನ ಮೇಲೆ ಸಿಟ್ಟಾಗಿದ್ದಾರೆ. ದಯವಿಟ್ಟು ಸಲಹೆ ನೀಡಿ.
Last Updated 17 ಜನವರಿ 2014, 19:30 IST
fallback

ಸಬಲೆ

ಸಮಾನತೆಯ ಆಶಯ, ಶೋಷಣೆ ಮುಕ್ತ ಬದುಕಿಗೆ ಎದುರಾಗುವ ಅಡೆತಡೆ ನಿವಾರಣೆಗೆ ಕಾನೂನು ಅರಿವಿನ ಕೊರತೆಯೇ? ಹಾಗಿದ್ದರೆ ನಿಮ್ಮ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಿ. ಈ ಅಂಕಣ ಪ್ರತಿ 15 ದಿನಗಳಿಗೊಮ್ಮೆ ಪ್ರಕಟವಾಗುತ್ತದೆ.
Last Updated 22 ನವೆಂಬರ್ 2013, 19:30 IST
fallback

ಸಬಲೆ

ಸಮಾನತೆಯ ಆಶಯ, ಶೋಷಣೆ ಮುಕ್ತ ಬದುಕಿಗೆ ಎದುರಾಗುವ ಅಡೆತಡೆ ನಿವಾರಣೆಗೆ ಕಾನೂನು ಅರಿವಿನ ಕೊರತೆಯೇ? ಹಾಗಿದ್ದರೆ ನಿಮ್ಮ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಿ. ಈ ಅಂಕಣ ಪ್ರತಿ 15 ದಿನಗಳಿಗೊಮ್ಮೆ ಪ್ರಕಟವಾಗುತ್ತದೆ.
Last Updated 27 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT