ಇನ್ಕಂ ಟ್ಯಾಕ್ಸ್ ಗರಿಷ್ಠ ಉಳಿತಾಯ ಹೇಗೆ?
2019–20ನೆ ಹಣಕಾಸು ವರ್ಷದ ಮಧ್ಯಂತರ ಬಜೆಟ್ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ಕೊಡಮಾಡಿರುವ ಆಕರ್ಷಕ ಕೊಡುಗೆಗಳ ಗರಿಷ್ಠ ಪ್ರಯೋಜನವನ್ನು ಸಮರ್ಪಕ ಹೂಡಿಕೆ ಮೂಲಕ ಪಡೆದುಕೊಳ್ಳುವುದನ್ನು ಇಲ್ಲಿ ವಿವರಿಸಲಾಗಿದೆ.Last Updated 5 ಮಾರ್ಚ್ 2019, 19:30 IST