ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಮ್ಯ ಬದರಿನಾಥ್

ಸಂಪರ್ಕ:
ADVERTISEMENT

ಏಷ್ಯಾದ ಚಿನ್ನದ ಕಾಡುಬೆಕ್ಕಿನ 6 ರೂಪಾಂತರಗಳು

ಈ ಆವಿಷ್ಕಾರ ಅರುಣಾಚಲ ಪ್ರದೇಶದ ಡಿಬಾಂಗ್ ಕಣಿವೆಯ ಕಾಡುಗಳಲ್ಲಿ ಪ್ರಪಂಚದಲ್ಲೇ , ಒಂದೇ ಪ್ರಭೇದದ ಅತಿ ಹೆಚ್ಚು ಬಣ್ಣವಿಧಗಳ ಕಾಡು ಬೆಕ್ಕುಗಳು ಕಂಡುಬರುತ್ತವೆ ಎಂದು ದೃಢಪಡಿಸುತ್ತದೆ.
Last Updated 25 ಜೂನ್ 2019, 19:45 IST
ಏಷ್ಯಾದ ಚಿನ್ನದ ಕಾಡುಬೆಕ್ಕಿನ 6 ರೂಪಾಂತರಗಳು

ಕಿರಿ ಮೂತಿಯ ‘ಮಂಗಳೂರು ಕಪ್ಪೆ’

ಈ ಹೊಸ ಪ್ರಭೇದದ ವೈಜ್ಞಾನಿಕ ಹೆಸರು ‘ಮಿಕ್ರೊಹೈಲ ಕೊಡಿಯಾಲ್‌’ (Microhyla kodial). ಕೊಡಿಯಾಲ್- ಕೊಂಕಣಿ ಭಾಷೆಯಲ್ಲಿ ಮಂಗಳೂರಿನ ಹೆಸರು. ಇದರ ಸಾಮಾನ್ಯ ಹೆಸರು, ಮಂಗಳೂರು ಕಿರಿ ಮೂತಿ ಕಪ್ಪೆ. ಇಂಗ್ಲಿಷ್‌ನಲ್ಲಿMangalore Narrow Mouthed Frog ಎನ್ನುತ್ತಾರೆ.
Last Updated 2 ಜುಲೈ 2018, 20:26 IST
ಕಿರಿ ಮೂತಿಯ ‘ಮಂಗಳೂರು ಕಪ್ಪೆ’

ಸವಿ ರುಚಿಯ ಸಪೋಟಾ ಬಗ್ಗೆ ಬಲ್ಲಿರಾ!

ಸಪೋಟಾ ಮರಗಳ ಹತ್ತಿರ ಹೋಗುತ್ತಿದ್ದಂತೆಯೇ ಅದರ ಸಿಹಿಯಾದ ಸುವಾಸನೆಗೆ ಮನಸೋಲದವರು ಇಲ್ಲ. ಬಾಯಿ ನೀರೂರಲು, ಒಂದೆರಡು ಕಿತ್ತು ತಿನ್ನೋಣವೆಂದೆನಿಸುವುದು ಸಹಜವೇ ಸರಿ! ಕೇವಲ ಸುವಾಸನೆಯೇ ಇಷ್ಟು ಸಿಹಿಯಾಗಿರುವಾಗ, ಇನ್ನು ಇದರ ರುಚಿ ಇನ್ನೆಷ್ಟು ಸಿಹಿಯಾಗಿರಬಹುದು! ಒಂದೆರಡು ತಿಂದು, ಅದು ಸಾಲದೆಂದು ಇನ್ನಷ್ಟು ಹಣ್ಣುಗಳಿಗೆ ಹಂಬಲಿಸಿದವರೇ ಇದರ ರುಚಿಯನ್ನು ಅರಿತವರು!
Last Updated 13 ಮೇ 2018, 19:30 IST
ಸವಿ ರುಚಿಯ ಸಪೋಟಾ ಬಗ್ಗೆ ಬಲ್ಲಿರಾ!
ADVERTISEMENT
ADVERTISEMENT
ADVERTISEMENT
ADVERTISEMENT