ಮನೆಯಲ್ಲಿ ಪೊಲೀಸರು, ಅಪ್ಪನ ನಗುಮುಖ, ಅಮ್ಮನ ಆತಿಥ್ಯ, ನನ್ನ ಅಸಹಾಯಕತೆ
ಈ ಸರ್ವಶಕ್ತ ಪ್ರಭುತ್ವ ಮತ್ತು ಅದರ ಪೊಲೀಸ್ ಸೇರಿದಂತೆ ಅದರ ಅಂಗಗಳೆಸಿದ ಯಂತ್ರಗಳ ಜೊತೆಗೆ ನಾನಾಗಲಿ, ನನ್ನ ಪೋಷಕರಾಗಲಿ ಏನೂ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಮುಗುಳ್ನಗುವಿನೊಂದಿಗೆ ಅದರ ಪ್ರತಿನಿಧಿಗಳಾದ ಪೊಲೀಸರ ಜೊತೆಗೆ ಮಾತನಾಡುತ್ತಾ ಸಹಕರಿಸಿದೆವು.Last Updated 31 ಆಗಸ್ಟ್ 2018, 10:47 IST