ನಗದು ವರ್ಗಾವಣೆ ಯೋಜನೆ `ಫಲ' ನೀಡುವುದೆ?
`ಆಧಾರ್' ಕಾರ್ಡ್ಗಳನ್ನು ಆಧಾರವಾಗಿಟ್ಟುಕೊಂಡು ವಿವಿಧ ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬರುವ ಜನವರಿ ಒಂದರಿಂದ ಅನುಷ್ಠಾನಗೊಳ್ಳಲಿದೆ.
ಈಗಾಗಲೇ ಸಾಕಷ್ಟು ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿರುವ ಯೋಜನೆಯ ಹಿಂದೆ ರಾಜಕೀಯ ವಾಸನೆಯೂ ಹರಡಿದೆ. ಅದಕ್ಕೆ...Last Updated 2 ಡಿಸೆಂಬರ್ 2012, 20:54 IST