ವಿಶ್ವವಿದ್ಯಾಲಯವೋ ವಸೂಲಿ ಕೇಂದ್ರವೋ?
ಫಲಿತಾಂಶದಲ್ಲಿ ಏರುಪೇರು, ಬೇಜವಾಬ್ದಾರಿಯ ಕ್ರಮಗಳು ಮುಂತಾದ ಅವ್ಯವಸ್ಥೆಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳ ಮುನಿಸಿಗೆ ಕಾರಣವಾದ ಮಂಗಳೂರು ವಿಶ್ವವಿದ್ಯಾಲಯವು ಈಗ ಮತ್ತೆ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.Last Updated 10 ಡಿಸೆಂಬರ್ 2018, 20:16 IST