ಸನ್ಮಾನ ಬೇಕು, ಉಪನ್ಯಾಸ ಬೇಡ!
‘ಆಳ್ವಾಸ್ ನುಡಿಸಿರಿ’ಯಲ್ಲಿ ಸನ್ಮಾನ ಸ್ವೀಕರಿಸಿದ ಬಂಡಾಯ ಲೇಖಕ ಬರಗೂರು ರಾಮಚಂದ್ರಪ್ಪ ಅವರು ‘ಸಮಾಜ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಮಾಡದಿರುವುದಕ್ಕೆ ಕೊಟ್ಟಿರುವ ಕಾರಣ, ‘ಈ ವರ್ಷದ ಕಾರ್ಯಕ್ರಮದಲ್ಲಿ ಜನಪರ ವಿಚಾರಗಳಿಗೆ ಯಾವುದೇ ಅವಕಾಶವಿಲ್ಲ’ ಎನ್ನುವುದು.Last Updated 22 ಡಿಸೆಂಬರ್ 2013, 19:30 IST