ಅಣ್ಣಾವ್ರ ನೆನಪುಗಳು.. | ‘ಆಕಸ್ಮಿಕ‘ವೇ ಸುಂದರ ನೆನಪು..
‘ಆಕಸ್ಮಿಕ’ ಸಿನಿಮಾಕ್ಕೆ 27 ವರ್ಷ ತುಂಬಿದೆ. ಆಕಸ್ಮಿಕ ಕಾದಂಬರಿ ಕತೃ ತರಾಸು ಅವರ ಜನ್ಮಶತಮಾನೋತ್ಸವ ವರ್ಷ ಇದು. ಇಂದು ವರನಟ ರಾಜ್ಕುಮಾರ್ ಅವರ ಹುಟ್ಟುಹಬ್ಬ. ಎರಡೂವರೆ ದಶಕಗಳ ಹಿಂದೆ ಅಣ್ಣಾವ್ರ ಜತೆಗೆ ಒಡನಾಡಿದ ನೆನಪುಗಳು ಮನದಲ್ಲಿ ಈಗಲೂ ಹಸಿರಾಗಿವೆ..Last Updated 23 ಏಪ್ರಿಲ್ 2020, 19:45 IST