ಅಲ್ಪಾವಧಿ ಬೆಳೆ ಸಾಲ ಶೇ 2ರಷ್ಡು ಬಡ್ಡಿಸಬ್ಸಿಡಿ ಅಧಿಸೂಚನೆ

ಬುಧವಾರ, ಮಾರ್ಚ್ 27, 2019
26 °C

ಅಲ್ಪಾವಧಿ ಬೆಳೆ ಸಾಲ ಶೇ 2ರಷ್ಡು ಬಡ್ಡಿಸಬ್ಸಿಡಿ ಅಧಿಸೂಚನೆ

Published:
Updated:

ಮುಂಬೈ: ಅಲ್ಪಾವಧಿ ಬೆಳೆ ಸಾಲದ ಶೇ 2ರಷ್ಟು ಬಡ್ಡಿ ಸಬ್ಸಿಡಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, ಬ್ಯಾಂಕ್‌ಗಳು ಪಾಲಿಸಬೇಕಾದ ನಿಯಮಗಳ ಅಧಿಸೂಚನೆ ಹೊರಡಿಸಿದೆ.

2018–19 ಮತ್ತು 2019–20ನೇ ಹಣಕಾಸು ವರ್ಷಕ್ಕೆ ಈ ಬಡ್ಡಿ ಸಬ್ಸಿಡಿ ಅನ್ವಯವಾಗಲಿದೆ. ಕೇಂದ್ರ ಸರ್ಕಾರವು ಈಗಾಗಲೇ ಈ ಯೋಜನೆಗೆ ಅನುಮತಿ ನೀಡಿದೆ.

ರೈತರಿಗೆ ಶೇ 7ರ ಬಡ್ಡಿ ದರದಲ್ಲಿ ಗರಿಷ್ಠ ₹ 3 ಲಕ್ಷದವರೆಗೆ ಅಲ್ಪಾವಧಿ ಬೆಳೆ ಸಾಲ ನೀಡಿಕೆಯಲ್ಲಿ ಬ್ಯಾಂಕ್‌ಗಳಿಗೆ ಆರ್‌ಬಿಐ ಶೇ 2ರಷ್ಟು ಬಡ್ಡಿ ಸಬ್ಸಿಡಿ ನೀಡಲಿದೆ.

ಈ ಯೋಜನೆಯಡಿ ಸಮರ್ಪಕವಾಗಿ ಸಾಲ ಮರುಪಾವತಿ ಮಾಡುವವರಿಗೆ ಹೆಚ್ಚುವರಿಯಾಗಿ ಶೇ 2ರಷ್ಟು ಬಡ್ಡಿ ರಿಯಾಯ್ತಿ ದೊರೆಯಲಿದೆ. ಈ ರೈತರ ಪಾಲಿಗೆ ಅಲ್ಪಾವಧಿ ಬೆಳೆ ಸಾಲದ ಬಡ್ಡಿ ದರವು ಕೇವಲ ಶೇ 4 ರಷ್ಟಾಗಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !