ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Crop Loan

ADVERTISEMENT

‘ದೆಹಲಿ ಚಲೋ’ ಬೆನ್ನಲ್ಲೇ ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಿಸಿದ ಹರಿಯಾಣ ಸಿಎಂ

ರೈತರು ‘ದೆಹಲಿ ಚಲೋ’ ಪ್ರತಿಭಟನೆ ಕೈಗೊಂಡಿರುವ ಬೆನ್ನಲ್ಲೇ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್ ಅವರು ಇಂದು (ಶುಕ್ರವಾರ) ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.
Last Updated 23 ಫೆಬ್ರುವರಿ 2024, 11:10 IST
‘ದೆಹಲಿ ಚಲೋ’ ಬೆನ್ನಲ್ಲೇ ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಿಸಿದ ಹರಿಯಾಣ ಸಿಎಂ

ಬಲವಂತವಾಗಿ ಬೆಳೆಸಾಲ ವಸೂಲಿ ಮಾಡಬೇಡಿ: ಸಿಇಒ ಅಕ್ಷಯ್ ಶ್ರೀಧರ್ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಬ್ಯಾಂಕರ್‌ಗಳಿಗೆ ಸಿಇಒ ಅಕ್ಷಯ್ ಶ್ರೀಧರ್ ಸೂಚನೆ
Last Updated 3 ನವೆಂಬರ್ 2023, 15:44 IST
ಬಲವಂತವಾಗಿ ಬೆಳೆಸಾಲ ವಸೂಲಿ ಮಾಡಬೇಡಿ: ಸಿಇಒ ಅಕ್ಷಯ್ ಶ್ರೀಧರ್ ಸೂಚನೆ

ಚಿತ್ರದುರ್ಗ: ಬೆಳೆ ಪರಿಹಾರ ಸಾಲಕ್ಕೆ ಕಡಿತವಾದರೆ ಕ್ರಮ

ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಸೂಚನೆ
Last Updated 7 ಮಾರ್ಚ್ 2023, 9:21 IST
ಚಿತ್ರದುರ್ಗ: ಬೆಳೆ ಪರಿಹಾರ ಸಾಲಕ್ಕೆ ಕಡಿತವಾದರೆ ಕ್ರಮ

ಸಾಲಗಾರ ರೈತರ ಆಸ್ತಿ ಹರಾಜು ತಡೆಯಲು ಕ್ರಮ: ಸಚಿವ ಎಸ್.ಟಿ.ಸೋಮಶೇಖರ್

69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ
Last Updated 18 ನವೆಂಬರ್ 2022, 14:11 IST
ಸಾಲಗಾರ ರೈತರ ಆಸ್ತಿ ಹರಾಜು ತಡೆಯಲು ಕ್ರಮ: ಸಚಿವ ಎಸ್.ಟಿ.ಸೋಮಶೇಖರ್

ಸಾಲದ ಬಾಬ್ತಿಗೆ ಬೆಳೆ ನೀಡಲು ನಿರ್ಧಾರ: ಈಚಘಟ್ಟ ಸಿದ್ಧವೀರಪ್ಪ

11ರಂದು ಕಾರ್ಯಕ್ರಮಕ್ಕೆ ಚಾಲನೆ
Last Updated 10 ಮಾರ್ಚ್ 2022, 2:46 IST
ಸಾಲದ ಬಾಬ್ತಿಗೆ ಬೆಳೆ ನೀಡಲು ನಿರ್ಧಾರ: ಈಚಘಟ್ಟ ಸಿದ್ಧವೀರಪ್ಪ

ಸಾಲ ವಿತರಣೆಯಲ್ಲಿ ಶೇ 68.18 ಗುರಿ ಸಾಧನೆ: ಎಸ್‌.ಟಿ. ಸೋಮಶೇಖರ್‌

‘ಸಾಲ ಮನ್ನಾ ಪ್ರಸ್ತಾವ ಇಲಾಖೆಯ ಮುಂದಿಲ್ಲ’
Last Updated 25 ಜನವರಿ 2022, 5:04 IST
ಸಾಲ ವಿತರಣೆಯಲ್ಲಿ ಶೇ 68.18 ಗುರಿ ಸಾಧನೆ: ಎಸ್‌.ಟಿ. ಸೋಮಶೇಖರ್‌

Union Budget 2021: ಕೃಷಿ ಸಾಲದ ಗುರಿ ಶೇ 10ರಷ್ಟು ಹೆಚ್ಚಳ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರದಾದ್ಯಂತ ತೀವ್ರಸ್ವರೂಪದ ಹೋರಾಟಗಳು ನಡೆಯುತ್ತಿರುವುದರಿಂದ, 2021–22ನೇ ಸಾಲಿನ ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ ಸರ್ಕಾರ ಯಾವ ಘೋಷಣೆಗಳನ್ನು ಮಾಡುತ್ತದೆ ಎಂಬ ಬಗ್ಗೆ ವಿಶೇಷವಾದ ಕುತೂಹಲವಿತ್ತು.
Last Updated 1 ಫೆಬ್ರುವರಿ 2021, 19:31 IST
Union Budget 2021: ಕೃಷಿ ಸಾಲದ ಗುರಿ ಶೇ 10ರಷ್ಟು ಹೆಚ್ಚಳ
ADVERTISEMENT

Podcast- ಸಂಪಾದಕೀಯ| ಬೆಳೆಸಾಲ ಮನ್ನಾ ಅರ್ಹತೆಯ ಇತ್ಯರ್ಥ ತ್ವರಿತವಾಗಿ ಆಗಲಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 6 ಅಕ್ಟೋಬರ್ 2020, 2:55 IST
Podcast- ಸಂಪಾದಕೀಯ| ಬೆಳೆಸಾಲ ಮನ್ನಾ ಅರ್ಹತೆಯ ಇತ್ಯರ್ಥ ತ್ವರಿತವಾಗಿ ಆಗಲಿ

ಬೆಳೆಸಾಲ ಮನ್ನಾ: ‘ಅರ್ಹತೆ’ಯ ಇತ್ಯರ್ಥ ತ್ವರಿತವಾಗಿ ಆಗಲಿ

ರೈತರ ದಾಖಲೆಗಳ ಸತ್ಯಾಸತ್ಯತೆ ಪರಿಶೀಲನೆ ಕಾರ್ಯದಲ್ಲಿ ಈಗ ಆಗಿರುವ ವಿಳಂಬವೇ ಸಾಕು. ಈಗಲಾದರೂ ತ್ವರಿತವಾಗಿ ಈ ಕಾರ್ಯ ನೆರವೇರಬೇಕು
Last Updated 6 ಅಕ್ಟೋಬರ್ 2020, 2:52 IST
ಬೆಳೆಸಾಲ ಮನ್ನಾ: ‘ಅರ್ಹತೆ’ಯ ಇತ್ಯರ್ಥ ತ್ವರಿತವಾಗಿ ಆಗಲಿ

ಗೌರಿಬಿದನೂರು | ಬೆಳೆ ಸಾಲ ಮಂಜೂರು ಮಾಡದ ಅಧಿಕಾರಿಗಳು

ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ
Last Updated 14 ಆಗಸ್ಟ್ 2020, 19:45 IST
ಗೌರಿಬಿದನೂರು | ಬೆಳೆ ಸಾಲ ಮಂಜೂರು ಮಾಡದ ಅಧಿಕಾರಿಗಳು
ADVERTISEMENT
ADVERTISEMENT
ADVERTISEMENT