ಉಕ್ಕು ಪ್ರಾಧಿಕಾರಕ್ಕೆ ₹ 540 ಕೋಟಿ ಲಾಭ

7

ಉಕ್ಕು ಪ್ರಾಧಿಕಾರಕ್ಕೆ ₹ 540 ಕೋಟಿ ಲಾಭ

Published:
Updated:

ಬೆಂಗಳೂರು: ಭಾರತೀಯ ಉಕ್ಕು ಪ್ರಾಧಿಕಾರವು (ಎಸ್‌ಎಐಎಲ್‌) ಜೂನ್‌ ತ್ರೈಮಾಸಿಕದಲ್ಲಿ ₹ 540 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ವಹಿವಾಟು ಶೇ 22ರಷ್ಟು ಹೆಚ್ಚಾಗಿ ₹ 15,743 ಕೋಟಿಗೆ ತಲುಪಿದೆ. 36 ಲಕ್ಷ ಟನ್‌ಗಳಷ್ಟು ಉಕ್ಕು ಉತ್ಪಾದನೆಯಾಗಿದ್ದು, 32  ಲಕ್ಷ ಟನ್‌ ಮಾರಾಟವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !