ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಸ್‌ ಬ್ಯಾಂಕ್‌ನ ಎನ್‌ಪಿಎ ಜೆಸಿ ಫ್ಲವರ್ಸ್‌ ಹೆಗಲಿಗೆ

Last Updated 20 ಸೆಪ್ಟೆಂಬರ್ 2022, 16:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎನ್‌ಪಿಎ ಆಗಿರುವ ಒಟ್ಟು ₹ 48 ಸಾವಿರ ಕೋಟಿ ಸಾಲವನ್ನು ಅಮೆರಿಕ ಮೂಲದ ಜೆಸಿ ಫ್ಲವರ್ಸ್‌ ಆಸ್ತಿ ಪುನರ್‌ರಚನಾ ಕಂಪನಿಗೆ (ಎಆರ್‌ಸಿ) ಮಾರಾಟ ಮಾಡಲು ಆಡಳಿತ ಮಂಡಳಿ ಒಪ್ಪಿದೆ ಎಂದು ಯೆಸ್ ಬ್ಯಾಂಕ್ ಮಂಗಳವಾರ ತಿಳಿಸಿದೆ.

ಈ ಸಾಲಕ್ಕೆ ಬೇರೆ ಬಿಡ್ಡರ್‌ಗಳು ಇರಲಿಲ್ಲ. ‘ಜೆಸಿ ಫ್ಲವರ್ಸ್‌ ಎಆರ್‌ಸಿ’ಯ ಶೇ 19.99ರಷ್ಟು ಷೇರುಗಳ ಖರೀದಿಗೂ ಆಡಳಿತ ಮಂಡಳಿ ಒಪ್ಪಿದೆ ಎಂದು ಯೆಸ್ ಬ್ಯಾಂಕ್ ಷೇರುಪೇಟೆಗೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT