ಕೇಂದ್ರ ಸರ್ಕಾರಿ ಸ್ವಾಮ್ಯದ ‘ಜಿಎಐಎಲ್’ ಪ್ರತಿ ವರ್ಷ 35 ಲಕ್ಷ ಟನ್ಗಳಷ್ಟು ‘ಎಲ್ಎನ್ಜಿ’ ಆಮದು ಮಾಡಿಕೊಳ್ಳಲಾಗುವುದು. ಅಮೆರಿಕದ ಚೆನಿರೆ ಎನರ್ಜಿ ಜತೆ ‘ಜಿಐಎಎಲ್’, 2011ರಲ್ಲಿಯೇ ಒಪ್ಪಂದ ಮಾಡಿಕೊಂಡಿತ್ತು. ‘ಎಲ್ಎನ್ಜಿ’ ಸಾಗಿಸುತ್ತಿರುವ ‘ಮೆರಿಡಿಯನ್ ಸ್ಪಿರಿಟ್’ ಇದೇ 28ರಂದು ಮಹಾರಾಷ್ಟ್ರದ ದಾಭೋಲ್ ತಲುಪಲಿದೆ.