ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಉಮಾಪತಿ ಅವರನ್ನು ಕೆಣಕಬೇಡಿ: ದರ್ಶನ್ ವಿರುದ್ಧ ಸಾಲು ಸಾಲು ದೂರು

Published 23 ಫೆಬ್ರುವರಿ 2024, 12:02 IST
Last Updated 23 ಫೆಬ್ರುವರಿ 2024, 12:02 IST
ಅಕ್ಷರ ಗಾತ್ರ

ದರ್ಶನ್ ಹೇಳಿಕೆ ವಿರುದ್ಧ ಸಮರ ಸಾರಿರುವ ಒಕ್ಕಲಿಗ ಸಮುದಾಯ ಬೆಂಗಳೂರಿನ ಚಂದ್ರಾಲೇಔಟ್ ಹಾಗೂ ಆರ್‌.ಆರ್‌. ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ದೂರು ದಾಖಲಿಸಿದೆ, ಗಣೇಶ್ ಗೌಡ ಹಾಗೂ ಜಗದೀಶ್ ಎಂಬುವವರಿಂದ ದೂರು ದಾಖಲಾಗಿದ್ದು. ನಟ ದರ್ಶನ್ ಪ್ರಭಾವಿ ಸಮುದಾಯದ ನಾಯಕನ ವಿರುದ್ಧ ಮಾತನಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT