‘ಹಿಂದಿ ಚಿತ್ರರಂಗದ ಮೂಲಕ ಸಿನಿಲೋಕಕ್ಕೆ ಬಂದರೂ ಅವರು ಹೆಚ್ಚು ಮಿಂಚಿದ್ದು ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ. ತೆಲುಗು ಮತ್ತು ತಮಿಳು ಚಿತ್ರಗಳಿಂದ ಹೆಸರು ಮಾಡಿದ್ದ ಅವರು ವಿವಾಹಿತರಾಗಿದ್ದ ದಕ್ಷಿಣದ ನಟರೊಬ್ಬರ ಜತೆಗೆ ಸಂಬಂಧ ಹೊಂದಿದ್ದರು. ಬಳಿಕ ದಕ್ಷಿಣ ಭಾರತದ ಚಿತ್ರೋದ್ಯಮದಿಂದ ದೂರಾದ ಅವರು ಭೋಜ್ಪುರಿ ಸಿನಿಮಾಗಳ ಖ್ಯಾತರಾದರು’ ಎಂದು ನಿಹಲಾನಿ ಹೇಳಿದ್ದಾರೆ.