ಮದುವೆ ಸಮಾರಂಭಕ್ಕಾಗಿ ಸಮಂತಾ ಅವರು ನಾಗಚೈತನ್ಯ ಅವರ ಅಜ್ಜಿ ದಗ್ಗು ಬಾಟಿ ರಾಜೇಶ್ವರಿ ಅವರು ಉಡುಗೊರೆ ನೀಡಿದ ರೇಷ್ಮೆ ಸೀರೆಯನ್ನು ಉಟ್ಟಿದ್ದರೆ, ನಾಗಚೈತನ್ಯ ಕೆನೆ ಬಣ್ಣದ ರೇಷ್ಮೆ ಶರ್ಟ್ ಹಾಗೂ ಪಂಚೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದರು. ಈ ಮುದ್ದಾದ ಜೋಡಿಯ ಮದುವೆ ಫೋಟೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.