ಭಾರತ ಸಂಭಾವ್ಯ ಫುಟ್‌ಬಾಲ್‌ ತಂಡ

7

ಭಾರತ ಸಂಭಾವ್ಯ ಫುಟ್‌ಬಾಲ್‌ ತಂಡ

Published:
Updated:
ಭಾರತ ಸಂಭಾವ್ಯ ಫುಟ್‌ಬಾಲ್‌ ತಂಡ

ನವದೆಹಲಿ: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ನ ನಿಶುಕುಮಾರ್ ಸೇರಿದಂತೆ 22 ವರ್ಷದೊಳಗಿನ ಎಂಟು ಮಂದಿ ಆಟಗಾರರನ್ನು ಏಷ್ಯಾ ಕಪ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಪಂದ್ಯದ ಸಂಭಾವ್ಯ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಸಂಭಾವ್ಯ ತಂಡ–ಗೋಲ್‌ಕೀಪರ್‌ಗಳು:  ಗುರುಪ್ರೀತ್‌ ಸಿಂಗ್‌ ಸಂಧು, ಸುಬ್ರತಾ ಪಾಲ್‌, ದೇಬ್‌ಜಿತ್ ಮಜುಮ್‌ದಾರ್‌, ಅಮರಿಂದರ್‌ ಸಿಂಗ್‌, ಆಲ್ಬಿನೊ ಗೋ ಮ್ಸ್‌, ವಿಶಾಲ್ ಕೇತ್‌;

ಡಿಫೆಂಡರ್‌ ಗಳು: ಪ್ರೀತಮ್ ಕೊತಾಲ್‌, ನಿಶು ಕುಮಾರ್‌, ಅರ್ಣಾಬ್ ಮೊಂಡಲ್‌, ಸಂದೇಶ್ ಜಿಂಗಾನ್‌, ಅನಾಸ್ ಎಡ ತೋಡಿಕ, ಚಿಂಗ್ಲೆನ್‌ಸಾನಾ ಸಿಂಗ್‌, ಲಾಲ್‌ರುತಾರ, ಫುಲ್ಗಾಂಕೊ ಕಾರ್ಡೊಜೊ, ಸುಭಾಷಿಶ್‌ ಬೋಸ್‌, ನಾರಾಯಣ್ ದಾಸ್‌, ಜೆರಿ ಲಾಲ್‌ರಿನ್ಜುವಾಲ;

ಮಿಡ್‌ಫೀಲ್ಡರ್ಸ್‌: ಜಾಕಿಚಾಂದ್‌ ಸಿಂಗ್‌, ಉದಾಂತ ಸಿಂಗ್‌, ಲಾಲ್‌ದನ್‌ಮಾವ್ಯಾ ರಾಲ್ಟೆ, ಸೇತ್ಯಾಸೇನ್ ಸಿಂಗ್‌, ಯೂಜಿನೆಸನ್‌ ಲಿಂಗ್ಡೊ, ರೋಲಿ ನ್‌ ಬೋರ್ಜ್‌, ಕೆವಿನ್ ಲೋಬೊ, ಮಹ ಮ್ಮದ್ ರಫೀಕ್‌, ಧನ್‌ಪಾಲ್‌ ಗಣೇಶ, ಮಿಲನ್ ಸಿಂಗ್‌, ಐಸಾಕ್ ವನ್‌ಮಲ್‌ ಸಾವ್ಮ, ಹಲಿಚರಣ್‌ ನರ್ಜರಿ, ಬಿಕಾಸ್ ಜೈರು, ಫಾರ್ವರ್ಡ್‌

ಆಟಗಾರರು:  ಸುನಿಲ್‌ ಛೆಟ್ರಿ, ಜೆಜೆ ಲಾಲ್‌ಪೆಖುಲಾ, ಡ್ಯಾನಿಯಲ್‌ಲಾಹ್ಲಿಂಪುಯಾ, ರಾಬಿನ್‌ ಸಿಂಗ್‌, ಸಿ.ಕೆ.ವಿನೀತ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry