ಸೋಮವಾರ, ಡಿಸೆಂಬರ್ 9, 2019
26 °C

43,000 ಸಸಿ ನೆಡುವ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

43,000 ಸಸಿ ನೆಡುವ ಗುರಿ

ಕಲಬುರ್ಗಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಎಲ್ಲ ವಾರ್ಡ್‌ಗಳಲ್ಲಿ 43,000 ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಮೇಯರ್ ಶರಣಕುಮಾರ ಮೋದಿ ಹೇಳಿದರು.

ಜೂನ್‌ ತಿಂಗಳಲ್ಲಿ 14,000 ಸಸಿಗಳನ್ನು ನೆಡಲಾಗಿದೆ. ಇನ್ನುಳಿದ 29,000 ಸಸಿಗಳನ್ನು ಎರಡು ತಿಂಗಳಲ್ಲಿ ನೆಡಲಾಗುವುದು ಎಂದು ಸೋಮವಾರ ತಿಳಿಸಿದರು.

ಪ್ರತಿಕ್ರಿಯಿಸಿ (+)