ಟ್ರಂಪ್‌ ಬ್ರಿಟನ್‌ ಭೇಟಿ ರದ್ದು

7

ಟ್ರಂಪ್‌ ಬ್ರಿಟನ್‌ ಭೇಟಿ ರದ್ದು

Published:
Updated:

ಲಂಡನ್‌: ಮುಂದಿನ ತಿಂಗಳು ಬ್ರಿಟನ್‌ನಲ್ಲಿ ಅಮೆರಿಕದ ನೂತನ ದೂತಾವಾಸ ಕಚೇರಿಯನ್ನು ಅಧಿಕೃತವಾಗಿ ಉದ್ಘಾಟಿಸಲು ತೆರಳಬೇಕಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಭೇಟಿಯನ್ನು ರದ್ದುಪಡಿಸಿದ್ದಾರೆ.

ಈ ನೂತನ ಕಚೇರಿಯನ್ನು ಪ್ರಮುಖವಲ್ಲದ ಸ್ಥಳದಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದ್ದ ಒಬಾಮ ಆಡಳಿತದ ನಿರ್ಧಾರವನ್ನು ವಿರೋಧಿಸಿ ಟ್ರಂಪ್‌ ಈ ತೀರ್ಮಾನ ಕೈಗೊಂಡಿದ್ದಾರೆ.

ಸುಮಾರು ₹76 ಸಾವಿರ ಕೋಟಿ (1.2 ಬಿಲಿಯನ್‌ ಅಮೆರಿಕನ್‌ ಡಾಲರ್‌) ಮೊತ್ತದ ಯೋಜನೆ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry