ಫೆಬ್ರುವರಿ 7ರಿಂದ ಫೆಡ್‌ ಕಪ್‌

7

ಫೆಬ್ರುವರಿ 7ರಿಂದ ಫೆಡ್‌ ಕಪ್‌

Published:
Updated:

ನವದೆಹಲಿ: ಫೆಬ್ರುವರಿ 7ರಿಂದ 10ರವರೆಗೆ ಗುಂಪು 1ರ ಏಷ್ಯಾ ಫೆಡ್‌ ಕಪ್‌ ಟೆನಿಸ್ ಟೂರ್ನಿ ಆರಂಭವಾಗಲಿದೆ.

‘ಎ’ ಗುಂಪಿನಲ್ಲಿ ಭಾರತ ತಂಡದೊಂದಿಗೆ ಕಜಕಸ್ತಾನ, ಚೀನಾ ಹಾಗೂ ಹಾಂಕಾಂಗ್ ತಂಡಗಳು ಸ್ಥಾನ ಪಡೆದಿವೆ.

‘ಬಿ ಗುಂಪಿನಲ್ಲಿ ಚೀನಾ ತೈಪೆ, ಜಪಾನ್‌, ಥಾಯ್ಲೆಂಡ್‌, ಕೊರಿಯಾ ತಂಡಗಳು ಇವೆ.‌ ಭಾರತ ತಂಡದಲ್ಲಿ ಅಂಕಿತಾ ರೈನಾ, ಕರ್ಮಾನ್‌ ಕೌರ್ ಥಂಡಿ, ಪ್ರಾಂಜಲಾ ಯಡ್ಲಪಳ್ಳಿ, ಪ್ರಾರ್ಥನಾ ತೊಂಬಾರೆ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry