ಮಕ್ಕಳ ಕೈ ಹಿಡಿದು

7

ಮಕ್ಕಳ ಕೈ ಹಿಡಿದು

Published:
Updated:
ಮಕ್ಕಳ ಕೈ ಹಿಡಿದು

ಹೊಸ ಬಟ್ಟೆ ತೊಟ್ಟಿದ್ದ ಮಕ್ಕಳು ಖುಷಿಯಿಂದ ನಗುನಗುತ್ತಾ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ನಗುಮೊಗದ ಒಡತಿ ಹರ್ಷಿತಾ ಪೂಣಚ್ಚ ಫ್ಯಾಷನ್‌ ಶೋ ಆಕರ್ಷಣೆ ಎನಿಸಿದ್ದರು. ಹೊಳೆವ ವಸ್ತ್ರ ಧರಿಸಿ ಮಿನುಗುತ್ತಿದ್ದ ನಟಿ ಸಂಜನಾ ಗಿರ್ಲಾನಿ ಅವರನ್ನು ನೋಡಿದವರು ಕಣ್ಣು ಕೀಲಿಸುತ್ತಿರಲಿಲ್ಲ.

ಶೋ ಸ್ಟಾಪರ್ ಆಗಿ ಬಂದ ಹುಮಾ ಖುರೇಷಿ ಮಕ್ಕಳ ಕೈ ಹಿಡಿದು ನಲಿದರು. ಫೀನಿಕ್ಸ್ ಮಾರ್ಕೆಟ್‌ ಸಿಟಿಯಲ್ಲಿ ನಡೆದ ಈ ಫ್ಯಾಷನ್ ಶೋಗೆ ‘ಸ್ಟೈಲ್ ಫೌಂಡೇಷನ್’ ಮೂಲಕ ಬಡ ಮಕ್ಕಳಿಗೆ ನೆರವಾಗುವ ಉದ್ದೇಶವೂ ಇತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry