ಮಂಗಳವಾರ, ಡಿಸೆಂಬರ್ 10, 2019
20 °C
ವಿಶ್ವ ಜೂನಿಯರ್‌ ಸರ್ಕ್ಯೂಟ್‌ ಫೈನಲ್ಸ್‌ ಟೇಬಲ್‌ ಟೆನಿಸ್‌ ಟೂರ್ನಿ

ಟಿಟಿ:ಮಾನವ್‌ ಠಕ್ಕರ್‌ಗೆ ಬೆಳ್ಳಿ

Published:
Updated:
ಟಿಟಿ:ಮಾನವ್‌ ಠಕ್ಕರ್‌ಗೆ ಬೆಳ್ಳಿ

ನವದೆಹಲಿ: ಭಾರತದ ಮಾನವ್‌ ಠಕ್ಕರ್‌, ಲಕ್ಸೆಮ್‌ಬರ್ಗ್‌ನಲ್ಲಿ ನಡೆದ ಐಟಿಟಿಎಫ್‌ ವಿಶ್ವ ಜೂನಿಯರ್‌ ಸರ್ಕ್ಯೂಟ್‌ ಫೈನಲ್ಸ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್ ಹೋರಾಟ ದಲ್ಲಿ ಮಾನವ್‌ ಮೋಘ ಆಟವಾಡಿದರು. ಆದರೂ 11–9, 3–11, 11–9, 6–11, 3–11, 11–9, 6–11ರಲ್ಲಿ ಅಮೆರಿಕದ ಅಗ್ರ ಶ್ರೇಯಾಂಕಿತ ಆಟಗಾರ ಕಾನಕ್‌ ಜಾ ವಿರುದ್ಧ ಪರಾಭವಗೊಂಡರು.

ಪ್ರತಿಕ್ರಿಯಿಸಿ (+)