ಧಾರವಾಡದಲ್ಲೂ ನೀಟ್‌ ಪರೀಕ್ಷಾ ಕೇಂದ್ರ

ಶನಿವಾರ, ಮಾರ್ಚ್ 23, 2019
34 °C

ಧಾರವಾಡದಲ್ಲೂ ನೀಟ್‌ ಪರೀಕ್ಷಾ ಕೇಂದ್ರ

Published:
Updated:
ಧಾರವಾಡದಲ್ಲೂ ನೀಟ್‌ ಪರೀಕ್ಷಾ ಕೇಂದ್ರ

ನವದೆಹಲಿ: ಕರ್ನಾಟಕದ ನೀಟ್ ಪರೀಕ್ಷಾ ಕೇಂದ್ರಗಳ ಸಾಲಿಗೆ ಧಾರವಾಡವನ್ನೂ ಸೇರಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಮತ್ತು ಉಡುಪಿ ಕೇಂದ್ರಗಳಲ್ಲಿ ಮೇ 6ರಂದು ನೀಟ್‌ ಪರೀಕ್ಷೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry