ಪಾಕ್‌ ರಾಜತಾಂತ್ರಿಕರ ಓಡಾಟಕ್ಕೆ ನಿರ್ಬಂಧ

6

ಪಾಕ್‌ ರಾಜತಾಂತ್ರಿಕರ ಓಡಾಟಕ್ಕೆ ನಿರ್ಬಂಧ

Published:
Updated:

ವಾಷಿಂಗ್ಟನ್‌: ಪಾಕಿಸ್ತಾನದ ರಾಜತಾಂತ್ರಿಕರು ತಮ್ಮ ರಾಜತಾಂತ್ರಿಕ ಕಚೇರಿಯ 40 ಕಿ.ಮೀ ವ್ಯಾಪ್ತಿಯ ಆಚೆಗೆ ಸಂಚರಿಸದಂತೆ ಅಮೆರಿಕ ನಿರ್ಬಂಧ ಹೇರಿದೆ. ಮೇ 1ರಿಂದ ಜಾರಿಗೆ ಬರಲಿದೆ.

ಒಂದು ವೇಳೆ 40ಕಿ.ಮೀ ವ್ಯಾಪ್ತಿಯ ಹೊರಗೆ ಪ್ರವೇಶ ಮಾಡಬಯಸಿದರೆ ಪಾಕಿಸ್ತಾನದ ರಾಜತಾಂತ್ರಿಕರು ಕನಿಷ್ಠ ಐದು ದಿನಗಳಿಗಿಂತ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry