ಮಾನವೀಯತೆ ಮರೆತ ಪೊಲೀಸರು ಅಪಘಾತ ಮಾಡಿ ಬಸ್ ಹತ್ತಿದರು

7
ಅಪಘಾತ ಮಾಡಿ ಬಸ್ ಹತ್ತಿದರು, ಗಾಯಾಳು ಸಾವು

ಮಾನವೀಯತೆ ಮರೆತ ಪೊಲೀಸರು ಅಪಘಾತ ಮಾಡಿ ಬಸ್ ಹತ್ತಿದರು

Published:
Updated:
ಮಾನವೀಯತೆ ಮರೆತ ಪೊಲೀಸರು ಅಪಘಾತ ಮಾಡಿ ಬಸ್ ಹತ್ತಿದರು

ಚಾಮರಾಜನಗರ: ಇಲ್ಲಿನ ಸಂತೇಮರಹಳ್ಳಿ ಹೋಬಳಿಯ ಬಸವಟ್ಟಿ ಗೇಟ್ ಬಳಿ ಶುಕ್ರವಾರ ಪೊಲೀಸ್ ವಾಹನವು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಶಂಭುಲಿಂಗಪ್ಪ (45) ಮೃತಪ‍ಟ್ಟಿದ್ದಾರೆ.

ಕರ್ತವ್ಯ ಹಾಗೂ ಮಾನವೀಯತೆ ಎರಡನ್ನೂ ಮರೆತ ಪೊಲೀಸರು ವಾಹನವನ್ನು ಸ್ಥಳದಲ್ಲೇ ಬಿಟ್ಟು, ಅದೇ ಮಾರ್ಗದಲ್ಲಿ ಬಂದ ಬಸ್‌ ಹತ್ತಿ ಹೋಗಿದ್ದಾರೆ. ಬಳಿಕ ಗ್ರಾಮಸ್ಥರೇ ಆಂಬುಲೆನ್ಸ್‌ ತರಿಸಿ, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.

ಪೊಲೀಸರ ನಡವಳಿಕೆ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry