ಕಠುವಾ ಅತ್ಯಾಚಾರ ಪ್ರಕರಣ: ತಾಳೆಯಾಗದ ಆರೋಪಿ ಸಹಿ

7

ಕಠುವಾ ಅತ್ಯಾಚಾರ ಪ್ರಕರಣ: ತಾಳೆಯಾಗದ ಆರೋಪಿ ಸಹಿ

Published:
Updated:
ಕಠುವಾ ಅತ್ಯಾಚಾರ ಪ್ರಕರಣ: ತಾಳೆಯಾಗದ ಆರೋಪಿ ಸಹಿ

ಶ್ರೀನಗರ: ಕಠುವಾ ಅತ್ಯಾಚಾರ ಪ್ರಕರಣದ ಆರೋಪಿ ವಿಶಾಲ್ ಜಂಗೋತ್ರನ ಸಹಿ, ಪರೀಕ್ಷೆಯ ಹಾಜರಾತಿಯಲ್ಲಿ ಮಾಡಿರುವ ಸಹಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ (ಸಿಎಫ್‌ಎಸ್‌ಎಲ್) ವರದಿ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಸಲ್ಲಿಸಿರುವ ವರದಿಯಲ್ಲಿ ಸಿಎಫ್‌ಎಸ್‌ಎಲ್ ಈ ಅಂಶ ಉಲ್ಲೇಖಿಸಿದೆ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಪರಾಧ ನಡೆದ ವೇಳೆ ತಾನು ಕಠುವಾದಲ್ಲಿ ಇರಲಿಲ್ಲ ಎನ್ನುವುದನ್ನು ಸಾಬೀತುಪಡಿಸಲು ಜಂಗೋತ್ರ, ಆ ವೇಳೆ ಮೀರತ್‌ನಲ್ಲಿ ವಿಶ್ವವಿದ್ಯಾಲಯದ ಪರೀಕ್ಷೆಗೆ ಹಾಜರಾಗಿದ್ದಾಗಿ ಹೇಳಿಕೊಂಡಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry