ನೀರವ್ ಮೋದಿ ಮತ್ತು ಆತನ ಸಹವರ್ತಿಗಳಾದ ಮೆಹುಲ್ ಚೋಕ್ಸಿ ಹಾಗೂ ಗೀತಾಂಜಲಿ ಸಮೂಹ ಕಂಪನಿಗಳು ಬ್ಯಾಂಕ್ಗಳಲ್ಲಿ ಹೊಂದಿರುವ ಖಾತೆಗಳು, ಸ್ಥಿರ ಸ್ವತ್ತುಗಳು, ವ್ಯಾಪಾರ ಸಂಬಂಧಿತ ಸಂಸ್ಥೆಗಳಲ್ಲಿನ ಷೇರು ಹೂಡಿಕೆಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಸೋಮವಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.