ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್ | 1.40 ಕೋಟಿ ಮೌಲ್ಯದ ಅಫೀಮು: ತಂದೆ, ಮಗ ಸೆರೆ

Published 21 ಏಪ್ರಿಲ್ 2024, 14:15 IST
Last Updated 21 ಏಪ್ರಿಲ್ 2024, 14:15 IST
ಅಕ್ಷರ ಗಾತ್ರ

ಚತ್ರಾ: ಜಾರ್ಖಂಡ್‌ನ ಚತರಾ ಜಿಲ್ಲೆಯಲ್ಲಿ ₹1.40 ಕೋಟಿ ಬೆಲೆಯ ಅಫೀಮು ಹೊಂದಿದ್ದ ತಂದೆ ಹಾಗೂ ಮಗನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. 

ಜಿಲ್ಲೆಯ ಗಿಧೌರ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬರ್ಲಿ ತೋಲಾದಲ್ಲಿರು‌ವ ಪ್ರಾಣಿ ಸಾಕಾಣಿಕೆ ಶೆಡ್‌ನಲ್ಲಿ ಶನಿವಾರ ರಾತ್ರಿ 28 ಕೆ.ಜಿ. ಅಫೀಮು ವಶಪಡಿಸಿಕೊಳ್ಳಲಾಗಿದೆ.

ಶೆಡ್‌ನ ಮಾಲೀಕ ಮಹೇಂದ್ರ ಡಂಗಿ (50) ಹಾಗೂ ಆತನ ಪುತ್ರ ದೀಪೇಂದ್ರ (28) ಎಂಬುವವರನ್ನು ಬಂಧಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT