ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Jharkhand

ADVERTISEMENT

ನಕ್ಸಲೀಯರಿಗೆ ಸೇರಿದ ಸ್ಫೋಟಕ, ಶಸ್ತ್ರಾಸ್ತ್ರ ವಶ

ಎನ್‌ಐಎ–‌ ಜಾರ್ಖಂಡ್‌ ಪೊಲೀಸರ ಜಂಟಿ ಕಾರ್ಯಾಚರಣೆ
Last Updated 31 ಮೇ 2023, 12:37 IST
ನಕ್ಸಲೀಯರಿಗೆ ಸೇರಿದ ಸ್ಫೋಟಕ, ಶಸ್ತ್ರಾಸ್ತ್ರ ವಶ

ಜಾರ್ಖಂಡ್‌: 40 ಅಡಿ ಆಳದ ಬಾವಿಗೆ ಹಾರಿ ಮಗುವನ್ನು ರಕ್ಷಿಸಿದ 13ರ ಬಾಲಕಿ

ಹದಿಮೂರು ವರ್ಷದ ಬಾಲಕಿಯೊಬ್ಬಳು 40 ಅಡಿ ಆಳದ ಬಾವಿಗೆ ಹಾರಿ ಮೂರು ವರ್ಷದ ಮಗುವನ್ನು ರಕ್ಷಿಸಿರುವ ಸಾಹಸಮಯ ಪ್ರಸಂಗ ಛಾತ್ರ ಜಿಲ್ಲೆಯ ಹುಸೈನ್‌ ಗ್ರಾಮದಲ್ಲಿ ನಡೆದಿದೆ ಎಂದು ಬುಧವಾರ ಗ್ರಾಮಸ್ಥರು ತಿಳಿಸಿದ್ದಾರೆ.
Last Updated 10 ಮೇ 2023, 11:26 IST
ಜಾರ್ಖಂಡ್‌: 40 ಅಡಿ ಆಳದ  ಬಾವಿಗೆ ಹಾರಿ ಮಗುವನ್ನು ರಕ್ಷಿಸಿದ 13ರ ಬಾಲಕಿ

ಭೂಮಿ ಅಕ್ರಮ ಪರಭಾರೆ ಪ್ರಕರಣ: ಇ.ಡಿ ವಶಕ್ಕೆ ಬಂಧಿತ ಐಎಎಸ್ ಅಧಿಕಾರಿ

ಭೂಮಿ ಅಕ್ರಮ ಪರಭಾರೆ ಪ್ರಕರಣದಲ್ಲಿ ಬಂಧಿತರಾಗಿರುವ ಐಐಎಸ್‌ ಅಧಿಕಾರಿ ಛಾವಿ ರಂಜನ್‌ ಅವರನ್ನು ವಿಶೇಷ ಪಿಎಂಎಲ್‌ಎ ಕೋರ್ಟ್ ಶನಿವಾರ ಆರು ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ಒಪ್ಪಿಸಿತು.
Last Updated 6 ಮೇ 2023, 12:12 IST
ಭೂಮಿ ಅಕ್ರಮ ಪರಭಾರೆ ಪ್ರಕರಣ: ಇ.ಡಿ ವಶಕ್ಕೆ ಬಂಧಿತ ಐಎಎಸ್ ಅಧಿಕಾರಿ

ಮಾವಿನ ತೋಟದಲ್ಲಿ ಆಟವಾಡುತ್ತಿದ್ದಾಗ ಅಪ್ಪಳಿಸಿದ ಸಿಡಿಲು: ನಾಲ್ಕು ಮಕ್ಕಳು ದಾರುಣ ಸಾವು

ಮಾವಿನ ತೋಟದಲ್ಲಿ ಆಟವಾಡುತ್ತಿದ್ದಾಗ ಸಿಡಿಲು ಬಡಿದು ನಾಲ್ಕು ಮಕ್ಕಳು ದಾರುಣವಾಗಿ ಮೃತರಾಗಿರುವ ಘಟನೆ ಜಾರ್ಖಂಡ್‌ನ ಸಾಹೀಬ್‌ಗಂಜ್ ಜಿಲ್ಲೆಯ ರಾಧಾನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಟೊಲಾ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.
Last Updated 1 ಮೇ 2023, 2:35 IST
ಮಾವಿನ ತೋಟದಲ್ಲಿ ಆಟವಾಡುತ್ತಿದ್ದಾಗ ಅಪ್ಪಳಿಸಿದ ಸಿಡಿಲು: ನಾಲ್ಕು ಮಕ್ಕಳು ದಾರುಣ ಸಾವು

ನಿಷೇಧಾಜ್ಞೆ ಉಲ್ಲಂಘನೆ: ಕೇಂದ್ರ ಸಚಿವ ಸೇರಿ ಬಿಜೆಪಿಯ 41 ಮಂದಿ ವಿರುದ್ಧ ಎಫ್‌ಐಆರ್

‘ನಿಷೇಧಾಜ್ಞೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅರ್ಜುನ್‌ ಮುಂಡಾ ಹಾಗೂ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿಗಳಾದ ರಘುಬರ್‌ ದಾಸ್‌ ಮತ್ತು ಬಾಬುಲಾಲ್‌ ಮರಾಂಡಿ ಸೇರಿದಂತೆ ಬಿಜೆಪಿಯ 41 ಮಂದಿ ಸದಸ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.
Last Updated 13 ಏಪ್ರಿಲ್ 2023, 11:22 IST
ನಿಷೇಧಾಜ್ಞೆ ಉಲ್ಲಂಘನೆ: ಕೇಂದ್ರ ಸಚಿವ ಸೇರಿ ಬಿಜೆಪಿಯ 41 ಮಂದಿ ವಿರುದ್ಧ ಎಫ್‌ಐಆರ್

ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದ 22 ಕಡೆಗಳಲ್ಲಿ ಇ.ಡಿ ದಾಳಿ

ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದ 22 ಕಡೆಗಳಲ್ಲಿ ಗುರುವಾರ ದಾಳಿ ನಡೆಸಿದ್ದಾರೆ.
Last Updated 13 ಏಪ್ರಿಲ್ 2023, 4:35 IST
ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದ 22 ಕಡೆಗಳಲ್ಲಿ ಇ.ಡಿ ದಾಳಿ

ಧಾರ್ಮಿಕ ಧ್ವಜ ಅಪವಿತ್ರ ಆರೋಪ: ಘರ್ಷಣೆ, ಬಿಜೆಪಿ ಮುಖಂಡ ಸೇರಿ ಹಲವರ ಬಂಧನ

ಜಾರ್ಖಂಡ್‌ನ ಜಮ್‌ಷೆಡ್‌ಪುರದ ಶಾಸ್ತ್ರಿನಗರದಲ್ಲಿ ನಡೆದ ಘಟನೆ
Last Updated 10 ಏಪ್ರಿಲ್ 2023, 14:17 IST
ಧಾರ್ಮಿಕ ಧ್ವಜ ಅಪವಿತ್ರ ಆರೋಪ: ಘರ್ಷಣೆ, ಬಿಜೆಪಿ ಮುಖಂಡ ಸೇರಿ ಹಲವರ ಬಂಧನ
ADVERTISEMENT

ಧಾರ್ಮಿಕ ಧ್ವಜ ಅಪವಿತ್ರಗೊಳಿಸಿದ ಆರೋಪ: ಜಮ್ಶೆಡ್‌ಪುರದಲ್ಲಿ ಗಲಭೆ, ನಿಷೇಧಾಜ್ಞೆ

ಧಾರ್ಮಿಕ ಧ್ವಜವನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಜಮ್ಶೆಡ್‌ಪುರದ ಶಾಸ್ತ್ರಿನಗರದಲ್ಲಿ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿ ಘರ್ಷಣೆ ನಡೆದಿದ್ದು, ಸಿಆರ್‌ಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Last Updated 10 ಏಪ್ರಿಲ್ 2023, 6:03 IST
ಧಾರ್ಮಿಕ ಧ್ವಜ ಅಪವಿತ್ರಗೊಳಿಸಿದ ಆರೋಪ: ಜಮ್ಶೆಡ್‌ಪುರದಲ್ಲಿ ಗಲಭೆ, ನಿಷೇಧಾಜ್ಞೆ

ಶ್ವಾಸಕೋಶ ಕಸಿ ಮಾಡಿಸಿಕೊಂಡಿದ್ದ ಜಾರ್ಖಂಡ್‌ ಸಚಿವ ಜಗರ್ನಾಥ್ ಚೆನ್ನೈನಲ್ಲಿ ನಿಧನ

ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜಾರ್ಖಂಡ್‌ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ ಅವರು ಗುರುವಾರ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 6 ಏಪ್ರಿಲ್ 2023, 6:17 IST
ಶ್ವಾಸಕೋಶ ಕಸಿ ಮಾಡಿಸಿಕೊಂಡಿದ್ದ ಜಾರ್ಖಂಡ್‌ ಸಚಿವ ಜಗರ್ನಾಥ್ ಚೆನ್ನೈನಲ್ಲಿ ನಿಧನ

ಹನುಮಾನ್‌ ವಿಗ್ರಹ ಧ್ವಂಸ: ವ್ಯಕ್ತಿ ಬಂಧನ, ಇಂಟರ್‌ನೆಟ್‌ ಸೇವೆ ಸ್ಥಗಿತ

ಇಲ್ಲಿಯ ದೇವಸ್ಥಾನವೊಂದರಲ್ಲಿದ್ದ ಒಂದೂವರೆ ಅಡಿ ಎತ್ತರದ ಹನುಮಾನ್‌ ವಿಗ್ರಹವನ್ನು ದುಷ್ಕರ್ಮಿಗಳು ಸೋಮವಾರ ದ್ವಂಸಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಏಪ್ರಿಲ್ 2023, 2:37 IST
ಹನುಮಾನ್‌ ವಿಗ್ರಹ ಧ್ವಂಸ: ವ್ಯಕ್ತಿ ಬಂಧನ, ಇಂಟರ್‌ನೆಟ್‌ ಸೇವೆ ಸ್ಥಗಿತ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT