ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್: ಮಾಜಿ ಎಡಿಜಿಪಿ ಕಾಂಗ್ರೆಸ್‌ಗೆ

Published 30 ಏಪ್ರಿಲ್ 2024, 12:43 IST
Last Updated 30 ಏಪ್ರಿಲ್ 2024, 12:43 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ನ ಮಾಜಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಗುರಿಂದರ್‌ ಸಿಂಗ್ ಧಿಲ್ಲೋನ್‌ ಅವರು ತಮ್ಮ ಪತ್ನಿ ಜೊತೆ ಮಂಗಳವಾರ ಇಲ್ಲಿ ಕಾಂಗ್ರೆಸ್‌ ಸೇರಿದರು.

ಪಂಜಾಬ್‌ ಪೊಲೀಸ್‌ ಸೇವೆಯಿಂದ ಈಚೆಗಷ್ಟೇ ಸ್ವಯಂ ನಿವೃತ್ತಿಯಾಗಿದ್ದ ಗುರಿಂದರ್‌ ಅವರನ್ನು ಎಐಸಿಸಿ ಪಂಜಾಬ್‌ ಉಸ್ತುವಾರಿ ದೇವೇಂದ್ರ ಯಾದವ್‌ ಅವರು ಪಕ್ಷಕ್ಕೆ ಬರಮಾಡಿಕೊಂಡರು.

‘ಒಬ್ಬ ಪೊಲೀಸ್ ಅಧಿಕಾರಿಯಾಗಿ ಸುಮಾರು ಎರಡು ದಶಕಗಳ ಕಾಲ ನಾನು ನನ್ನ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದೇನೆ. ರಾಹುಲ್ ಗಾಂಧಿ ಅವರ ಆಶೀರ್ವಾದದಿಂದ ಇದೀಗ ಕಾಂಗ್ರೆಸ್‌ ಸೇರಿದ್ದೇನೆ’ ಎಂದು ಧಿಲ್ಲೋನ್‌ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT