ನವೆಂಬರ್ ಕ್ರಾಂತಿ ಸುಳ್ಳು: 2028ರಲ್ಲೂ ಸಿದ್ದು–ಡಿಕೆಶಿ ನೇತೃತ್ವ:ರಾಮಲಿಂಗಾರೆಡ್ಡಿ
Karnataka Congress: ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿಯೇ 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನವೆಂಬರ್ ಕ್ರಾಂತಿ ಎನ್ನುವುದೇ ಸುಳ್ಳು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.Last Updated 13 ನವೆಂಬರ್ 2025, 15:34 IST