‘ಜುಲೈ 26ರಂದು ಆರೋಪಿಯೊಬ್ಬ ಬಾಲಕಿಯನ್ನು ಅಮರನಾಥ ಕಾಲೊನಿ ಬಳಿ ಭೇಟಿಯಾಗುವಂತೆ ಹೇಳಿದ್ದ. ಅವನ ಮಾತಿನಂತೆ ಸ್ಥಳಕ್ಕೆ ಬಂದ 16 ಮತ್ತು 14 ವರ್ಷದ ಅಪ್ರಾಪ್ತೆಯರನ್ನು ಹತ್ತಿರದಲ್ಲೇ ಇದ್ದ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆರೋಪಿಗಳಿಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ಅಂಜನಾ ಧ್ರುವ ತಿಳಿಸಿದ್ದಾರೆ.