ಶನಿವಾರ, 13 ಡಿಸೆಂಬರ್ 2025
×
ADVERTISEMENT

Madhya Pradesh

ADVERTISEMENT

ಸಿಎಂ ಮೋಹನ್ ಯಾದವ್ ಎದುರೇ ಶರಣಾದ್ರು ₹2.36 ಕೋಟಿ ಇನಾಮು ಘೋಷಣೆಯಾಗಿದ್ದ ನಕ್ಸಲರು

Naxal surrender MP: ₹2.36 ಕೋಟಿ ಇನಾಮು ಘೋಷಣೆಯಾಗಿದ್ದ 10 ನಕ್ಸಲರು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಎದುರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 16:24 IST
ಸಿಎಂ ಮೋಹನ್ ಯಾದವ್ ಎದುರೇ ಶರಣಾದ್ರು ₹2.36 ಕೋಟಿ ಇನಾಮು ಘೋಷಣೆಯಾಗಿದ್ದ ನಕ್ಸಲರು

ಮಧ್ಯಪ್ರದೇಶ: ಶಸ್ತ್ರಾಸ್ತ್ರಗಳ ಅಕ್ರಮ ತಯಾರಿಕೆ ಜಾಲ ಪತ್ತೆ

ಮಧ್ಯಪ್ರದೇಶದ ಬರ್ವಾನಿಯಲ್ಲಿ ಕಾರ್ಯಾಚರಣೆ: 36 ಮಂದಿ ಬಂಧನ
Last Updated 23 ನವೆಂಬರ್ 2025, 11:47 IST
ಮಧ್ಯಪ್ರದೇಶ: ಶಸ್ತ್ರಾಸ್ತ್ರಗಳ ಅಕ್ರಮ ತಯಾರಿಕೆ ಜಾಲ ಪತ್ತೆ

ಮಧ್ಯಪ್ರದೇಶ | ಬೇತುಲ್ ಜಿಲ್ಲಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ರೋಗಿಗಳು ಸುರಕ್ಷಿತ

ಮಧ್ಯಪ್ರದೇಶದ ಬೇತುಲ್ ಜಿಲ್ಲಾ ಆಸ್ಪತ್ರೆಗೆ ಬೆಂಕಿ ಅವಘಡ. ದಾಸ್ತಾನು ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡರೂ ಸಿಬ್ಬಂದಿಯ ತ್ವರಿತ ಕ್ರಮದಿಂದ ದೊಡ್ಡ ಅಪಾಯ ತಪ್ಪಿತು. ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
Last Updated 23 ನವೆಂಬರ್ 2025, 7:04 IST
ಮಧ್ಯಪ್ರದೇಶ | ಬೇತುಲ್ ಜಿಲ್ಲಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ರೋಗಿಗಳು ಸುರಕ್ಷಿತ

ಮಧ್ಯಪ್ರದೇಶ | ಸರ್ಕಾರಿ ಆಸ್ಪತ್ರೆಯ ಹಾಸಿಗೆಯಲ್ಲಿ ನಾಯಿ: ಸ್ವಚ್ಛತಾ ಸಿಬ್ಬಂದಿ ವಜಾ

Hospital Negligence: ಖಂಡ್ವಾ: ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವೊಂದರ ಹಾಸಿಗೆಯಲ್ಲಿ ನಾಯಿ ಮಲಗಿರುವ ವಿಡಿಯೊ ಹರಿದಾಡಿದ್ದು, ಸ್ವಚ್ಛತಾ ಕಾರ್ಮಿಕನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 22 ನವೆಂಬರ್ 2025, 11:35 IST
ಮಧ್ಯಪ್ರದೇಶ | ಸರ್ಕಾರಿ ಆಸ್ಪತ್ರೆಯ ಹಾಸಿಗೆಯಲ್ಲಿ ನಾಯಿ: ಸ್ವಚ್ಛತಾ ಸಿಬ್ಬಂದಿ ವಜಾ

ಮಧ್ಯಪ್ರದೇಶದಲ್ಲಿ SIR ಸಿಬ್ಬಂದಿ ನಿಧನ: ಒತ್ತಡವೇ ಕಾರಣವೆಂದು ಸಂಬಂಧಿಕರ ಆರೋಪ

BLO Work Pressure: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ನಿಯೋಜನೆಗೊಂಡಿದ್ದ ಇಬ್ಬರು ಬಿಎಲ್‌ಒಗಳು ಮಧ್ಯಪ್ರದೇಶದ ರಾಯ್‌ಸೆನ್ ಮತ್ತು ದಾಮೌ ಜಿಲ್ಲೆಗಳಲ್ಲಿ ತಡರಾತ್ರಿ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ನವೆಂಬರ್ 2025, 8:29 IST
ಮಧ್ಯಪ್ರದೇಶದಲ್ಲಿ SIR ಸಿಬ್ಬಂದಿ ನಿಧನ: ಒತ್ತಡವೇ ಕಾರಣವೆಂದು ಸಂಬಂಧಿಕರ ಆರೋಪ

ಮಧ್ಯಪ್ರದೇಶದ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು 61 ವರ್ಷಕ್ಕೆ ಹೆಚ್ಚಳ: SC

ಮಧ್ಯಪ್ರದೇಶದ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 60ರಿಂದ 61 ವರ್ಷಕ್ಕೆ ಹೆಚ್ಚಿಸಿ ಸುಪ್ರೀಂ ಕೋರ್ಟ್‌ ಗುರುವಾರ ಆದೇಶ ನೀಡಿದೆ.
Last Updated 20 ನವೆಂಬರ್ 2025, 13:22 IST
ಮಧ್ಯಪ್ರದೇಶದ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು 61 ವರ್ಷಕ್ಕೆ ಹೆಚ್ಚಳ: SC

ಭಾರತದಲ್ಲೇ ಜನಿಸಿರುವ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ: MP ಸಿಎಂ ಮೋಹನ್ ಯಾದವ್

Cheetah Conservation Success: ಮಧ್ಯಪ್ರದೇಶದ ಕುನೋ ಉದ್ಯಾನದಲ್ಲಿ ಭಾರತೀಯ ಮೂಲದ ಚೀತಾ 'ಮುಖಿ' ಐದು ಮರಿಗಳಿಗೆ ಜನ್ಮ ನೀಡಿದ್ದು, ಚೀತಾ ಯೋಜನೆಯ ಇತಿಹಾಸದಲ್ಲಿ ಮೊದಲ ಸೇರುವ ಸಾಧನೆ ಎಂದು ಸಿಎಂ ಮೋಹನ್ ಯಾದವ್ ಹೇಳಿದ್ದಾರೆ.
Last Updated 20 ನವೆಂಬರ್ 2025, 6:35 IST
ಭಾರತದಲ್ಲೇ ಜನಿಸಿರುವ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ: MP ಸಿಎಂ ಮೋಹನ್ ಯಾದವ್
ADVERTISEMENT

ಮತಗಳ್ಳತನವನ್ನು ಮುಚ್ಚಿ ಹಾಕಲು ಎಸ್‌ಐಆರ್: ರಾಹುಲ್ ಗಾಂಧಿ ಆರೋಪ

Election Manipulation: ಎಸ್‌ಐಆರ್ ಪ್ರಕ್ರಿಯೆಯು ಮತಗಳ್ಳತನ ಮರೆಮಾಚುವ ಕಾನೂನುಬದ್ಧ ಪ್ರಯತ್ನ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಹರಿಯಾಣ ಸೇರಿದಂತೆ ಹಲವೆಡೆ 25 ಲಕ್ಷಕ್ಕೂ ಹೆಚ್ಚು ಮತ ಕಳವುವಾಗಿದೆ ಎಂದು ಅವರು ಹೇಳಿದರು.
Last Updated 9 ನವೆಂಬರ್ 2025, 6:52 IST
ಮತಗಳ್ಳತನವನ್ನು ಮುಚ್ಚಿ ಹಾಕಲು ಎಸ್‌ಐಆರ್: ರಾಹುಲ್ ಗಾಂಧಿ ಆರೋಪ

ಆಫ್ರಿಕಾದಿಂದ ಮತ್ತೆ 8 ಚೀತಾಗಳು ಭಾರತಕ್ಕೆ

Cheetah: ಭಾರತಕ್ಕೆ ಚೀತಾಗಳ ಮರುಪರಿಚಯ ಯೋಜನೆಯಡಿ ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಎಂಟು ಚೀತಾಗಳನ್ನು ಸೆರೆಹಿಡಿದು ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ನವೆಂಬರ್ 2025, 13:45 IST
ಆಫ್ರಿಕಾದಿಂದ ಮತ್ತೆ 8 ಚೀತಾಗಳು ಭಾರತಕ್ಕೆ

ವಿಶ್ವಕಪ್ ತಂಡದ ಆಟಗಾರ್ತಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರದಿಂದ ₹1 ಕೋಟಿ

Women's Cricket World Cup: ಐಸಿಸಿ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯೆ ಕ್ರಾಂತಿ ಗೌಡ್ ಅವರಿಗೆ ಮಧ್ಯ ಪ್ರದೇಶ ಸರ್ಕಾರ ₹1 ಕೋಟಿ ಬಹುಮಾನ ನೀಡುವುದಾಗಿ ಸಿಎಂ ಮೋಹನ್ ಯಾದವ್ ಘೋಷಿಸಿದ್ದಾರೆ.
Last Updated 3 ನವೆಂಬರ್ 2025, 9:26 IST
ವಿಶ್ವಕಪ್ ತಂಡದ ಆಟಗಾರ್ತಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರದಿಂದ ₹1 ಕೋಟಿ
ADVERTISEMENT
ADVERTISEMENT
ADVERTISEMENT