ಚಿತ್ರದ ಬಿಡುಗಡೆ ವಿರುದ್ಧ ಸಂಜಯ ಗಾಂಧಿಯವರ ಮಗಳು ಎಂದು ಹೇಳುತ್ತಿರುವ ಪ್ರಿಯಾ ಸಿಂಗ್ ಪೌಲ್ ಅವರು ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಇಂದಿರಾ ಗಾಂಧಿ ಅವರ ವರ್ಚಸ್ಸಿಗೆ ಮಸಿ ಬಳಿಯುವಂತಹ ಅಂಶಗಳೇ ಸಿನಿಮಾದಲ್ಲಿ ತುಂಬಿವೆ ಎಂದು ದೂರಿದ್ದ ಪ್ರಿಯಾ ಅವರ ವಾದವನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಮಾನ್ಯ ಮಾಡಲಿಲ್ಲ.