ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಡಿಯೊ: ನಿಮಗೇನ್ ಗೊತ್ರಿ ರೈತರ ಸಂಕಷ್ಟ, ಲಿಂಬಾವಳಿಗೆ ಶಿವಲಿಂಗೇಗೌಡ ಪ್ರಶ್ನೆ

Published : 21 ಡಿಸೆಂಬರ್ 2022, 14:35 IST
ಫಾಲೋ ಮಾಡಿ
Comments

ರೈತರಿಗೆ ಸಿಗಬೇಕಾದ ಬೆಂಬಲ ಬೆಲೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಕುರಿತು ಶಾಸಕ ಶಿವಲಿಂಗೇಗೌಡ ಅಧಿವೇಶನದಲ್ಲಿ ಅರವಿಂದ್ ಲಿಂಬಾವಳಿಗೆ ಪ್ರಶ್ನೆ ಮಾಡಿದರು. ರೈತರ ಸಂಕಷ್ಟ ತಿಳಿದುಕೊಂಡು ಅವರಿಗೆ ನ್ಯಾಯ ಕೊಡಿಸಿ ನಿಮಗೆ ಏನು ಗೊತ್ತಿದೆ ರೈತರ ಸಂಕಷ್ಟ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT