ಲಂಡನ್ : ಬ್ರಿಟನ್ ರಾಜಧಾನಿ ಲಂಡನ್ನಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ‘ಲಂಡನ್ ಸೇತುವೆ’ ಬಳಿ ಭಯೋತ್ಪಾದಕರು ಅಟ್ಟಹಾಸ ಮಾಡಿದಾಗ ಆ ಪರಿಸರದಲ್ಲಿದ್ದ ಜನರು ಜೀವ ಭಯದಿಂದ ಓಡುತ್ತಿದ್ದರೆ, ಅದರಲ್ಲೊಬ್ಬ ಯುವಕ ಕೈಯಲ್ಲಿ ಬಿಯರ್ ಗ್ಲಾಸ್ ಹಿಡಿದುಕೊಂಡು ವೇಗವಾಗಿ ನಡೆಯುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.